ଅର୍ଥ : ಮನೆಯ ಅಥವಾ ಮನೆಗೆ ಸಂಬಂಧಿಸಿದ
ଉଦାହରଣ :
ಮನೆಯ ಕೆಲಸದಿಂದಾಗಿ ನನಗೆ ಓದಲು ಸಮಯವೇ ದೊರೆಯುವುದಿಲ್ಲ.
ସମକକ୍ଷ : ಗೃಹ ಸಂಬಂಧಿಯಾದ, ಗೃಹ-ಸಂಬಂಧಿ, ಗೃಹದ, ಮನೆಗೆ ಸಂಬಂಧಿಸಿದ, ಮನೆಯ
ଅନ୍ୟ ଭାଷାରେ ଅନୁବାଦ :
घर का या घर से संबंधित।
घरेलू कामकाज से कभी फुर्सत ही नहीं मिलती कि मैं कुछ पढ़ सकूँ।