ଅର୍ଥ : ಕುಟುಂಬದಲ್ಲಿ ಕಲಹವನ್ನುಂಟು ಮಾಡುವ
ଉଦାହରଣ :
ಮನೆ ಒಡೆಯುವ ವ್ಯಕ್ತಿಗಳು ಸದಾ ಮನೆಯಲ್ಲಿ ಜಗಳವಾಗುವಂತೆ ಮಾಡುತ್ತಾರೆ.
ସମକକ୍ଷ : ಮನೆ ಒಡೆಯುವ, ಮನೆ ಒಡೆಯುವಂತ, ಮನೆ ಒಡೆಯುವಂತಹ, ಮನೆ ಮುರುಕನಾದ, ಮನೆ ಮುರುಕನಾದಂತ, ಮನೆ ಮುರುಕನಾದಂತಹ, ಮನೆ-ಒಡೆಯುವಂತ, ಮನೆ-ಒಡೆಯುವಂತಹ, ಮನೆ-ಮುರುಕನಾದ, ಮನೆ-ಮುರುಕನಾದಂತ, ಮನೆ-ಮುರುಕನಾದಂತಹ, ಮನೆಯೊಡೆಯುವ, ಮನೆಯೊಡೆಯುವಂತ, ಮನೆಯೊಡೆಯುವಂತಹ
ଅନ୍ୟ ଭାଷାରେ ଅନୁବାଦ :