ଅର୍ଥ : ಅವಿವಾಹಿತರಾಗಿರುವಂತಹ ಅವಸ್ಥೆ ಅಥವಾ ಭಾವ
ଉଦାହରଣ :
ಬಡ ಮತ್ತು ಪ್ರಾಯದ ಹೆಣ್ಣುಮಕ್ಕಳಿಗೆ ಮದುವೆಯಾಗದಿರುವುದು ಅವರ ತಾಯಿಯಂದಿರಿಗೆ ದುಃಖದ ಸಂಗತಿಯಾಗಿದೆ.
ସମକକ୍ଷ : ಅವಿವಾಹಿತ, ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದಂತ, ಮದುವೆಯಾಗದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರಿಗೆ ವಿವಾಹವಾಗಿಲ್ಲವೋ
ଉଦାହରଣ :
ಈ ಹುದ್ದೆಯು ಅವಿವಾಹಿತರಿಗೆ ಮಾತ್ರ.
ସମକକ୍ଷ : ಅವಿವಾಹಿತ, ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದಂತ, ಮದುವೆಯಾಗದಂತಹ, ಲಗ್ನವಾಗದ, ಲಗ್ನವಾಗದಂತ, ಲಗ್ನವಾಗದಂತಹ, ಲಗ್ನವಿಲ್ಲದವ
ଅନ୍ୟ ଭାଷାରେ ଅନୁବାଦ :