ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮದ ଶବ୍ଦର ଅର୍ଥ ଏବଂ ଉଦାହରଣ ।

ಮದ   ನಾಮಪದ

ଅର୍ଥ : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು

ଉଦାହରଣ : ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.

ସମକକ୍ଷ : ಅಮಲು, ಅಹಂಕಾರ, ನಶೆ, ಸೊಕ್ಕು


ଅନ୍ୟ ଭାଷାରେ ଅନୁବାଦ :

धन, विद्या, प्रभुत्व (अधिकार) आदि का घमंड।

जमींदारी के नशे में ठाकुर ने कई किसानों को प्रताड़ित किया।
अभिमाद, ख़ुमार, ख़ुमारी, खुमार, खुमारी, नशा, मद

Excitement and elation beyond the bounds of sobriety.

The intoxication of wealth and power.
intoxication

ଅର୍ଥ : ಸ್ನಿಗ್ಧ, ನುಣುಪಾದ, ಜಿಗುಟಾದ ಮತ್ತು ಬಿಳಿಯ ಪದಾರ್ಥ ಅದು ಕೆಲವು ಪ್ರಾಣಿಗಳ ಶರೀರದಲ್ಲಿ ಶೇಖರವಾಗತ್ತದೆ

ଉଦାହରଣ : ಕೊಬ್ಬಿನ ಕಾರಣದಿಂದ ಶರೀರದಲ್ಲಿ ಸ್ಥೂಲತೆ ಉಂಟಾಗುತ್ತದೆ.

ସମକକ୍ଷ : ಕೊಬ್ಬು, ಚರಬಿ, ನೆಣ


ଅନ୍ୟ ଭାଷାରେ ଅନୁବାଦ :

वह चिकना, लसीला और सफेद पदार्थ जो कुछ प्राणियों के शरीर में पाया जाता है।

चर्बी के कारण शरीर में मोटापा आ जाता है।
अलका, चरबी, चर्बी, पीह, फ़ैट, फैट, मेद, वसा, शुभ्र

ଅର୍ଥ : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ

ଉଦାହରଣ : ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.

ସମକକ୍ଷ : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮರಳು, ಹುಚ್ಚಿನ ರೋಗ, ಹುಚ್ಚು


ଅନ୍ୟ ଭାଷାରେ ଅନୁବାଦ :

मस्तिष्क का वह रोग जिसमें मन और बुद्धि का संतुलन बिगड़ जाता है।

अत्यधिक शोक के कारण उसे उन्माद हो गया।
उन्मत्तता, उन्माद, उन्माद रोग, चित्त विक्षिप्तता, चित्त विभ्रम, पागलपन, प्रमाद, बदहवासी, विक्षिप्तता

Relatively permanent disorder of the mind.

insanity

ಮದ   ಗುಣವಾಚಕ

ଅର୍ଥ : ಯಾವುದರಲ್ಲಿ ಮದವಿರುವುದೋ ಅಥವಾ ನಶೆ ಇರುವುದೋ

ଉଦାହରଣ : ಅವಳ ನಶೆಯೇರಿದ ಕಣ್ಣು ಎಲ್ಲರ ಗಮನ ಸೆಳೆಯುವುದು.

ସମକକ୍ଷ : ನಶೆಯ, ನಶೆಯೇರಿದ, ನಶೆಯೇರಿದಂತ, ನಶೆಯೇರಿದಂತಹ, ಮದದ, ಮದವೇರಿದ, ಮದವೇರಿದಂತ, ಮದವೇರಿದಂತಹ


ଅନ୍ୟ ଭାଷାରେ ଅନୁବାଦ :

जिसमें मद हो या जान पड़े।

उसकी मस्त आँखें सबको लुभाती हैं।
नशीला, मस्त