ଅର୍ଥ : ಯಾವುದಾದರು ಮಾತು ಅಥವಾ ಕೆಲಸವನ್ನು ಇನ್ನೊಮ್ಮೆ ಹೇಳುವುದು ಅಥವಾ ಮಾಡುವುದು
ଉଦାହରଣ :
ನಮ್ಮ ಶಿಕ್ಷಕರು ಕಠಿಣವಾದ ಅಧ್ಯಾಯವನ್ನು ಮತ್ತೊಮ್ಮೆ ಹೇಳುತ್ತಾರೆ.
ସମକକ୍ଷ : ಪುನರುಚ್ಚರಿಸು, ಮತ್ತೊಮ್ಮೆ ಹೇಳು
ଅନ୍ୟ ଭାଷାରେ ଅନୁବାଦ :
कोई बात या काम दूसरी बार कहना या करना।
हमारे शिक्षक कठिन अध्याय को हमेशा दुहराते हैं।