ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಮಣಿಯುವ ಪ್ರವೃತ್ತಿಯನ್ನು ಹೊಂದಿರುವಂತಹ
ଉଦାହରଣ : ಮಣಿಯುವ ವ್ಯಕ್ತಿಯು ಯಾವಾಗಲು ಅಶಾಂತಿಯಿಂದ ಇರುತ್ತಾನೆ.
ସମକକ୍ଷ : ಬಗ್ಗಿದ, ಬಗ್ಗಿದಂತ, ಬಗ್ಗಿದಂತಹ, ಬಾಗುವ, ಬಾಗುವಂತ, ಬಾಗುವಂತಹ, ಮಣಿಯುವಂತ, ಮಣಿಯುವಂತಹ
ଅନ୍ୟ ଭାଷାରେ ଅନୁବାଦ :हिन्दी
जिसकी प्रवृत्ति या झुकाव किसी ओर हो।
ଅର୍ଥ : ಸಹಜವಾಗಿ ಬಾಗುವ ಮತ್ತು ಹಿಂದು ಮುಂದಾಗಿ ಬೆಂಡಾಗುವಿಕೆ
ଉଦାହରଣ : ಅವಳದು ಬಳುಕುವ ಮೈಮಾಟ.
ସମକକ୍ଷ : ಚಾಕಚಕ್ಯವುಳ್ಳ, ಬಳುಕುವ, ಬಾಗುವ, ಸುನಮ್ಯ
जो दबाने या मोड़ने पर कुछ या अधिक दब, झुक या मुड़ जाता हो तथा दबाव हटाने पर फिर अपनी सामान्य स्थिति में आ जाता हो।
ସଂସ୍ଥାପନ କରନ୍ତୁ