ଅର୍ଥ : ನೆರಿಗೆ ಹಾಕುವ ಕೆಲಸ ಮಾಡಿಸು
ଉଦାହରଣ :
ಅಜ್ಜಿಯು ತನ್ನ ನೆರಿಗೆ ಹಾಕುವ ಕೆಲಸವನ್ನು ಸೊಸೆಯ ಕೈಯಲ್ಲಿ ಮಾಡಿಸುತ್ತಾರೆ.
ସମକକ୍ଷ : ನೆರಿಗೆ ಹಾಕು
ଅନ୍ୟ ଭାଷାରେ ଅନୁବାଦ :
चुनने का काम करवाना।
दादी अपनी साड़ी बुआ से चुनवाती हैं।ଅର୍ଥ : ಬಟ್ಟೆ, ಕಾಗದ ಮೊದಲಾದವುಗಳಿಗೆ ನಿರಿಗೆ ಹಾಕುವ ಕ್ರಿಯೆ
ଉଦାହରଣ :
ದರ್ಜಿಯು ಫ್ರಾಕ್ ನ ಸುತ್ತಳು ನಿರಿಗೆಯನ್ನು ಹಾಕುತ್ತಿದ್ದಾನೆ.
ସମକକ୍ଷ : ನಿರಿಗೆ ಹಾಕು
ଅନ୍ୟ ଭାଷାରେ ଅନୁବାଦ :
कपड़े,काग़ज़ आदि में सिकुड़न डालना।
दर्ज़ी फ्राक में घेर बनाने के लिए कपड़े में चुनट डाल रहा है।ଅର୍ଥ : ಮಾಡಿರುವಂತಹ ಕೆಲಸವನ್ನು ಮತ್ತೆ ಸರಿಯಾಗಿ ನೋಡು
ଉଦାହରଣ :
ಪ್ರಶ್ನೆಗೆ ಉತ್ತರವನ್ನು ನೀಡಿದ ನಂತರ ವಿದ್ಯಾರ್ಥಿಯು ಮತ್ತೆ ಉತ್ತರಪತ್ರಿಕೆಯನ್ನು ತಿರುಗಿ ನೋಡುತ್ತಿದ್ದಾನೆ.
ସମକକ୍ଷ : ತಿರುಗಿ ನೋಡು, ತಿರುಗಿ ಹಾಕು, ಮತ್ತೆ ನೋಡು
ଅନ୍ୟ ଭାଷାରେ ଅନୁବାଦ :
किसी किए हुए काम को जाँचने के लिए फिर से अच्छी तरह देखना।
प्रश्न हल करने के बाद परीक्षार्थी उत्तरपुस्तिका को दुहरा रहे हैं।