ଅର୍ଥ : ಗಂಗಾನದಿಯ ಒಂದು ಉಪನದಿ
ଉଦାହରଣ :
ಮಂದಾಕಿನಿಯು ಹಿಮಾಲಯದಿಂದಾ ಹರಿದುಬರುವಂತಹ ಒಂದು ಚಿಕ್ಕ ನದಿ.
ସମକକ୍ଷ : ಮಂದಾಕಿನೀ
ଅନ୍ୟ ଭାଷାରେ ଅନୁବାଦ :
गंगा की एक सहायक नदी।
मंदाकिनी हिमालय से निकलने वाली एक छोटी नदी है।ଅର୍ଥ : ಪುರಾಣಗಳ ಅನುಸಾರ ಸ್ವರ್ಗದಲ್ಲಿ ಹರಿಯುವಂತಹ ಒಂದು ನದಿ
ଉଦାହରଣ :
ಭಗೀರತನು ತಪಸ್ಸನ್ನು ಮಾಡಿದನಂತರ ಮಂದಾಕಿನಿಯನ್ನು ತನ್ನ ಪೂರ್ವಜರನ್ನು ಉದ್ದಾರ ಮಾಡುವುದಕ್ಕಾಗಿ ಪೃಥ್ವಿಯ ಮೇಲೆ ಕರೆತಂದನು.
ସମକକ୍ଷ : ಆಕಾಶ ಗಂಗೆ, ಆಕಾಶ-ಗಂಗೆ, ಆಕಾಶಗಂಗೆ
ଅନ୍ୟ ଭାଷାରେ ଅନୁବାଦ :
पुराणों के अनुसार स्वर्ग में बहने वाली एक नदी।
कहते हैं कि भगीरथ तपस्या करके मंदाकिनी को अपने पुरखों को तारने के लिए धरती पर लाए थे।ଅର୍ଥ : ಭಾರತದ ಒಂದು ಬಹಳ ಮುಖ್ಯವಾದ ನದಿ ಅಥವಾ ಧರ್ಮಗ್ರಂಥಗಳಲ್ಲಿ ಮೋಕ್ಷಸಾಧನೆಗಾಗಿ ಮೀಯಬೇಕಾದ ಪವಿತ್ರ ನದಿ ಎಂದು ಉಲ್ಲೇಖಗೊಂಡಿದೆ
ଉଦାହରଣ :
ಧರ್ಮ ಗ್ರಂಥಗಳ ಪ್ರಕಾರ ಭಗೀರಥ ರಾಜನು ಗಂಗಾಳನ್ನು ಸ್ವರ್ಗದಿಂದ ಭೂಮಿಗೆ ಕರೆತಂದನು.
ସମକକ୍ଷ : ಗಂಗಾ, ಗಂಗಾನದಿ, ಜಾಹ್ನವಿ, ನಂದಿನಿ, ಭಾಗಿರಥಿ, ಮಾಲಿನಿ, ವೈಷ್ಣವಿ
ଅନ୍ୟ ଭାଷାରେ ଅନୁବାଦ :
भारत की एक प्रधान नदी जिसको धर्म ग्रन्थों में मोक्षदायिनी कहा गया है।
धर्म-ग्रन्थों के अनुसार राजा भगीरथ ने गङ्गा को स्वर्ग से पृथ्वी पर उतारा।