ଅର୍ଥ : ಯಾವುದೋ ಒಂದರಲ್ಲಿ ತಲ್ಲೀನನಾಗದೆ ಇರುವ
ଉଦାହରଣ :
ಆಲಸ್ಯ ವ್ಯಕ್ತಿ ಎಂದಿಗೂ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಮಾಡುವುದಿಲ್ಲ.
ସମକକ୍ଷ : ಆಲಸ್ಯ, ಆಲಸ್ಯನಾದ, ಆಲಸ್ಯನಾದಂತ, ಆಲಸ್ಯನಾದಂತಹ, ಕೆಲಸಗಳ್ಳನಾದ, ಕೆಲಸಗಳ್ಳನಾದಂತ, ಕೆಲಸಗಳ್ಳನಾದಂತಹ, ಜಡತ್ವದ, ಜಡತ್ವದಂತ, ಜಡತ್ವದಂತಹ, ದುಡಿಯಲು ಮನಸಿಲ್ಲದ, ದುಡಿಯಲು ಮನಸಿಲ್ಲದಂತ, ದುಡಿಯಲು ಮನಸಿಲ್ಲದಂತಹ, ಮಂದಗತಿಯಂತ, ಮಂದಗತಿಯಂತಹ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿಯಾದ, ಸೋಮಾರಿಯಾದಂತ, ಸೋಮಾರಿಯಾದಂತಹ
ଅନ୍ୟ ଭାଷାରେ ଅନୁବାଦ :
जिसे काम करने की इच्छा न होती हो।
आलसी व्यक्ति कभी भी कोई काम समय पर पूरा नहीं करता।ଅର୍ଥ : ಸ್ಪರ್ಧೆಯಲ್ಲಿ ಪ್ರಯತ್ನದಲ್ಲಿ ಎಲ್ಲರಿಗಿಂತ ಹಿಂದಿರುವಂತಹ
ଉଦାହରଣ :
ಅವನು ನಮ್ಮ ತರಗತಿಯ ಹಿಂದುಳಿದ ವಿದ್ಯಾರ್ಥಿ.
ସମକକ୍ଷ : ಮಂದಗತಿಯಂತ, ಮಂದಗತಿಯಂತಹ, ಹಿಂದುಳಿದ, ಹಿಂದುಳಿದಂತ, ಹಿಂದುಳಿದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ವಿಫಲತೆಯಿಂದ ನಿರಾಶೆಗೊಂಡಂತಹ
ଉଦାହରଣ :
ಕುಂಠಿತವಾದ ವ್ಯಕ್ತಿಯು ಆತ್ಮಹತ್ಯೆಯನ್ನು ಮಾಡಿಕೊಂಡನು.
ସମକକ୍ଷ : ಕುಂಠಿತ, ಕುಂಠಿತವಾದ, ಕುಂಠಿತವಾದಂತ, ಕುಂಠಿತವಾದಂತಹ
ଅନ୍ୟ ଭାଷାରେ ଅନୁବାଦ :
Disappointingly unsuccessful.
Disappointed expectations and thwarted ambitions.