ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಂಜಿನ ಹನಿ ଶବ୍ଦର ଅର୍ଥ ଏବଂ ଉଦାହରଣ ।

ಮಂಜಿನ ಹನಿ   ನಾಮಪದ

ଅର୍ଥ : ಗಾಳಿಯಲ್ಲಿ ನೀರಿನ ಸಣ್ಣ ಕಣಗಳು ಶೀತದ ರೂಪದಲ್ಲಿ ಒಟ್ಟು ಗೂಡಿ ಭೂಮಿಯ ಮೇಲೆ ನಿಧಾನವಾಗಿ ಬೀಳುವುದು

ଉଦାହରଣ : ಚಳಿ ದಿನಗಳಲ್ಲಿ ನಾಲ್ಕು ಕಡೆಯಲ್ಲು ಇಬ್ಬನಿ ಬಿದ್ದ ಕಾರಣ ಓಡಾಡಲು ಆಗುವುದಿಲ್ಲ.

ସମକକ୍ଷ : ಇಬ್ಬನಿ, ಕಾವಳ, ಮಂಜು, ಹಿಮ


ଅନ୍ୟ ଭାଷାରେ ଅନୁବାଦ :

वायु में जल के अत्यंत सूक्ष्म कणों के समूह जो ठंडक पाकर जम जाते हैं और धीरे-धीरे भूमि पर उतरते हैं।

जाड़े के दिनों में चारों ओर कोहरा छाया रहता है जिससे यातायात में परेशानी होती है।
कुहरा, कुहासा, कूहा, कोहरा, नभोरेणु, निहार, नीहार, मिहिका

Droplets of water vapor suspended in the air near the ground.

fog

ଅର୍ଥ : ವಾತಾವರಣದಲ್ಲಿ ಸಿಗುವ ಆವಿಯ ಅತ್ಯಂತ ಸೂಕ್ಷ್ಮವಾದ ಅಣು ಚಳಿಯ ಕಾರಣದಿಂದ ಭೂಮಿಯ ಮೇಲೆ ಬಿಳಿಯ ಮೇಲ್ಮೈ ರೂಪದಲ್ಲಿ ಆವರಿಸಿಕೊಳ್ಳುತ್ತದೆ

ଉଦାହରଣ : ಅತ್ಯಧಿಕವಾದ ಇಬ್ಬನಿ ಬಿದ್ದ ಕಾರಣ ಆಲೂಗಡ್ಡೆಯ ಫಸಲು ಹಾಳಾಗಿದೆ.

ସମକକ୍ଷ : ಇಬ್ಬನಿ, ತುಷಾರ, ಮಂಜು, ಮಂಜುಗಡ್ಡೆ, ಹಿಮ


ଅନ୍ୟ ଭାଷାରେ ଅନୁବାଦ :

हवा में मिले हुए भाप के अत्यंत सूक्ष्म अणु जो ठंडक के कारण पृथ्वी पर सफ़ेद तह के रूप में जम जाते हैं।

अत्यधिक पाला पड़ने के कारण आलू की फसल चौपट हो गयी।
अवश्याय, आकाश-जल, आकाशजल, तुषार, तुहिन, नीहार, पाला, प्रालेय, मिहिका, हिम, हेम, हेवाँय, हैम

Ice crystals forming a white deposit (especially on objects outside).

frost, hoar, hoarfrost, rime

ଅର୍ଥ : ಆವಿಯ ಅಣುಗಳ ಪದರುಗಳು ವಾತಾವರಣ ಶೀತಲತೆ ಕಾರಣ ಮತ್ತು ಅದು ಮೇಲಿನಿಂದ ಕೆಳಗೆ ಬೀಳುತ್ತದೆ

ଉଦାହରଣ : ಇಂದು ಬೆಟ್ಟಗಳಲ್ಲಿ ಮಂಜು ಬೀಳುವ ಸಂಭವವಿದೆ.

ସମକକ୍ଷ : ಇಬ್ಬನಿ, ಬರ್ಫ್, ಮಂಜು, ಮಂಜುಗಡ್ಡೆ, ಹಿಮ, ಹಿಮದಗಡ್ಡೆ


ଅନ୍ୟ ଭାଷାରେ ଅନୁବାଦ :

भाप के अणुओं की वह तह जो वातावरण की ठंडक के कारण ऊपर से जमीन पर गिरती है।

आज पहाड़ी क्षेत्रों में बर्फ गिरने की सम्भावना है।
बरफ, बरफ़, बर्फ, बर्फ़, हिम

A layer of snowflakes (white crystals of frozen water) covering the ground.

snow

ଅର୍ଥ : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ

ଉଦାହରଣ : ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.

ସମକକ୍ଷ : ಇಬ್ಬನಿ, ತುಷಾರ, ಮಂಜು, ಮಂಜುಗಡ್ಡೆ, ಮಬ್ಬು ಹಿಮ, ಹಿಮ


ଅନ୍ୟ ଭାଷାରେ ଅନୁବାଦ :

हवा में मिली हुई भाप जो रात की सर्दी से जमकर कणों के रूप में गिरती है।

पिछली रात से अत्यधिक ओस गिर रही है।
अवश्याय, आवस, ओस, निशाजल, निहार, मिहिका, शबनम, शीकर, शीत, सीकर, हैम

Water that has condensed on a cool surface overnight from water vapor in the air.

In the morning the grass was wet with dew.
dew