ଅର୍ଥ : ಶುಭ ಸಮಯದಲ್ಲಿ ಅಥವಾ ಯಾರೋ ಒಬ್ಬರಿಗೆ ಅಭಿನಂದನೆ ಹೇಳುವ ಸಲುವಾಗಿ ಹಾಡುವಂತಹ ಹಾಡು
ଉଦାହରଣ :
ರಾಮನ ಜನ್ಮದಿನದಂದು ಅಯೋಧ್ಯವಾಸಿಗಳು ಮಂಗಳ ಹಾಡನ್ನು ಹಾಡಿದರು.
ସମକକ୍ଷ : ಮಂಗಳ ಗೀತೆ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಕೆಲಸವನ್ನು ಅನುಷ್ಟಾನಕಾರ್ಯರೂಪಕ್ಕೆ ತರುವ ಮುನ್ನ ಹಾಡುವ ಗೀತೆ
ଉଦାହରଣ :
ಮದುವೆಯ ಸಮಯದಲ್ಲಿ ಮಂಗಳಕರ ಹಾಡುಗಳನ್ನು ಹಾಡುವರು.
ସମକକ୍ଷ : ಮಂಗಳ-ಹಾಡು, ಮಂಗಳಕರ ಹಾಡು, ಮಂಗಳಕರಹಾಡು, ಮಂಗಳಹಾಡು
ଅନ୍ୟ ଭାଷାରେ ଅନୁବାଦ :