ଅର୍ଥ : ವಿಕಲ್ಪಹೀನತೆಯ ಅವಸ್ಥೆ ಅಥವಾ ಭಾವ
ଉଦାହରଣ :
ವಿಕಲ್ಪಹೀನತೆ ಅಥವಾ ಅಜ್ಞಾನದ ಕಾರಣದಿಂದ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಲಾಗಲಿಲ್ಲ.
ସମକକ୍ଷ : ಅಜ್ಞಾನ, ಅನಿಶ್ಚಯ, ವಿಕಲ್ಪಹೀನತೆ, ಸಂದೇಹ
ଅନ୍ୟ ଭାଷାରେ ଅନୁବାଦ :
विकल्पहीन होने की अवस्था या भाव।
विकल्पहीनता के कारण वह सही निर्णय नहीं ले पा रहा है।A feeling of being unable to manage.
helplessnessଅର୍ଥ : ಯಾರನ್ನೋ ಏನೋ ಅಥವಾ ಬೇರೆ ಏನನ್ನೋ ತಿಳಿಯುವ ಕ್ರಿಯೆ ಅಥವಾ ಭಾವ
ଉଦାହରଣ :
ಕತ್ತಲಿನಲ್ಲಿ ಹಗ್ಗಹುರಿಯನ್ನು ನೋಡಿದರೆ ಹಾವಿನ ಭ್ರಮೆಯುಂಟಾಗುತ್ತದೆ.
ସମକକ୍ଷ : ಅಂಜಿಕೆ, ಗಾಬರಿ, ತಪ್ಪು ತಿಳಿವಳಿಕೆ, ಭ್ರಾಂತಿ, ಮಿಥ್ಯಜ್ಞಾನ, ಸಂಶಯ, ಸುಳ್ಳು
ଅନ୍ୟ ଭାଷାରେ ଅନୁବାଦ :
ଅର୍ଥ : ಗೊಂದಲಪೂರ್ಣವಾದ
ଉଦାହରଣ :
ಭ್ರಮೆಯಲ್ಲಿರುವ ವ್ಯಕ್ತಿಗಳಿಗೆ ಅವನು ಸರಿ ದಾರಿಯನ್ನು ತೋರಿಸುತ್ತಿದ್ದಾನೆ.
ସମକକ୍ଷ : ದಿಗ್ಭ್ರಾಂತವಾದ, ಭ್ರಾಂತಿ
ଅନ୍ୟ ଭାଷାରେ ଅନୁବାଦ :