ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಭೆಟ್ಟಿ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಭೆಟ್ಟಿ ಮಾಡು   ಕ್ರಿಯಾಪದ

ଅର୍ଥ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ

ଉଦାହରଣ : ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.

ସମକକ୍ଷ : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಕ್ಕು, ಸಿಗು


ଅନ୍ୟ ଭାଷାରେ ଅନୁବାଦ :

भेंट होना या मुलाकात होना।

आज मैं शर्माजी के घर गया था पर वे नहीं मिले।
भेंट होना, मिलना, मुलाकात होना

ଅର୍ଥ : ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದಕ್ಕಾಗಿ ಮುಕ್ತ ಭಾವದಿಂದ ಸೇರುವುದು

ଉଦାହରଣ : ಅವರಿಬ್ಬರು ಪ್ರಾಯಶಃ ಭೆಟ್ಟಿ ಮಾಡುತ್ತಿರುತ್ತಾರೆ.

ସମକକ୍ଷ : ಸಂದರ್ಶನ ಮಾಡು, ಸಂಧಿಸು


ଅନ୍ୟ ଭାଷାରେ ଅନୁବାଦ :

अच्छे संबंध बनाए रखने के लिए मुक्त भाव से मिलना।

वे दोनों प्रायःमिलते-जुलते रहते हैं।
भेंट मुलाकात करना, भेंट-मुलाक़ात करना, भेंट-मुलाकात करना, मिलना जुलना, मिलना-जुलना

Get together socially or for a specific purpose.

get together, meet