ଅର୍ଥ : ಸಾಹಿತ್ಯ, ಕೃತಿ ಅಥವಾ ಪುರಾಣದ ಸಂಗತಿಯ ಒಳಗಿನ ವಿಷಯಾನುಸಾರ ಅಥವಾ ಭಿನ್ನತೆಯನ್ನು ಗುರುತಿಸುವ ಉಪ ವಿಭಾಗಗಳನ್ನು ಗುರುತಿಸುವ ಕ್ರಮ
ଉଦାହରଣ :
ಮಹಭಾರತದ ಹತ್ತನೆ ಅನುಚ್ಛೇದದಲ್ಲಿ ಕೃಷ್ಣನ ನಾನಾವತಾರಗಳ ವರ್ಣನೆ ಇದೆ.
ସମକକ୍ଷ : ಅನುಚ್ಛೇದ, ಆಶ್ವಾಸ, ಖಾಂಡ, ಪರ್ವ, ಸರ್ಗ
ଅନ୍ୟ ଭାଷାରେ ଅନୁବାଦ :
किसी साहित्यिक पुस्तक,विवेचन आदि के किसी प्रकरण के अन्तर्गत वह विशिष्ट विभाग जिसमें किसी एक विषय या उसके किसी अंग का विवेचन होता है।
इस अनुच्छेद में भगवान राम के जन्म का अद्भुत वर्णन किया गया है।A self-contained part of a larger composition (written or musical).
He always turns first to the business section.ଅର୍ଥ : ಬೇರೆ-ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ
ଉଦାହରଣ :
ರಾಮನು ತನ್ನ ಅಸ್ತಿಯನ್ನು ಇಬ್ಬರು ಮಕ್ಕಳಿಗೂ ಭಾಗ ಮಾಡಿ ಕೊಟ್ಟನು
ଅନ୍ୟ ଭାଷାରେ ଅନୁବାଦ :
The act of dividing or partitioning. Separation by the creation of a boundary that divides or keeps apart.
division, partition, partitioning, sectionalisation, sectionalization, segmentationଅର୍ଥ : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ
ଉଦାହରଣ :
ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ
ଅନ୍ୟ ଭାଷାରେ ଅନୁବାଦ :
Something determined in relation to something that includes it.
He wanted to feel a part of something bigger than himself.ଅର୍ଥ : ಭೂಮಿಯ ವೃತ್ತದ ನಾಲ್ಕು ಭಾಗಗಳು ಅಥವಾ ಚಲಿಸುವ ಕಾಯವು ಅನುಸರಿಸುವ ಮಾರ್ಗ ಅಥವಾ ಪಥ
ଉଦାହରଣ :
ನಮ್ಮ ಮನೆ ಉತ್ತರ ದಿಕ್ಕಿಗೆ ಇದೆ.
ଅନ୍ୟ ଭାଷାରେ ଅନୁବାଦ :
The spatial relation between something and the course along which it points or moves.
He checked the direction and velocity of the wind.ଅର୍ଥ : ಗಣಿತದಲ್ಲಿರುವ ಭಿನ್ನ ಸಂಖ್ಯೆಯಲ್ಲಿ ಮೇಲೆನ ಸಂಖ್ಯೆಯು ಪ್ರತಿಯೊಂದು ಭಾಗದ ಜ್ಞಾನ ನೀಡುವುದು
ଉଦାହରଣ :
ಈ ದಿನ ಗಣಿತದಲ್ಲಿ ಗುರುಗಳು ಭಾಗ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ತರಹದ ಲೆಕ್ಕಗಳನ್ನು ಹೇಳಿಕೊಟ್ಟರು
ସମକକ୍ଷ : ಭಾಗಿಸುವ ಸಂಖ್ಯೆ
ଅନ୍ୟ ଭାଷାରେ ଅନୁବାଦ :
गणित के अंतर्गत भिन्न संख्या में ऊपर वाली संख्या जो हर के भागों का बोध कराती है।
आज गणित के घंटे में गुरुजी ने अंश और हर संबंधी बातों को बताया।The dividend of a fraction.
numerator