ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
ଉଦାହରଣ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
ସମକକ୍ଷ : ಈಟಿ, ಬರ್ಚಿ, ಶೂಲ
ଅନ୍ୟ ଭାଷାରେ ଅନୁବାଦ :हिन्दी
एक प्रकार का शस्त्र।
ଅର୍ଥ : ಒಂದು ತರಹದ ಈಟಿ
ଉଦାହରଣ : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.
ସମକକ୍ଷ : ಈಟಿ, ಭರ್ಚಿ, ಶಲ್ಯ, ಶೂಲ
एक प्रकार की बरछी।
ଅର୍ଥ : ಮೇಲ್ಭಾಗ ದಪ್ಪವಾಗಿದ್ದು ಹಾಗೂ ಕೆಳ ಭಾಗ ಚೂಪಾಗಿರುವಂತಹ ವಸ್ತು
ଉଦାହରଣ : ರಾಮ ಭಲ್ಲೆಯನ್ನು ಎಸೆಯುತ್ತಿದ್ದಾನೆ.
ऐसा खम्भा जिसका ऊपरी भाग मोटा तथा नीचला भाग नुकीला हो।
ଅର୍ଥ : ಚಿಕ್ಕ ಈಟಿ
ଉଦାହରଣ : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.
ସମକକ୍ଷ : ಈಟಿ, ಬರ್ಚಿ
छोटा भाला।
ଅର୍ଥ : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ
ଉଦାହରଣ : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.
भाले की तरह का एक प्राचीन अस्त्र।
ସଂସ୍ଥାପନ କରନ୍ତୁ