ଅର୍ଥ : ಒಂದು ಸ್ಥಳದಲ್ಲಿ ಬಡ್ಡಿ ಪಡೆಯುವ ಇಚ್ಚೆಯಿದ್ದು ಹಣವನ್ನು ಒಟ್ಟಿಗೆ ಕಟ್ಟಿದ್ದು ಮತ್ತು ಬಡ್ಡಿಯನ್ನು ಸಹ ಪಡೆಯಬಹುದು
ଉଦାହରଣ :
ಅವನು ಬ್ಯಾಂಕಿನ ತನ್ನ ಖಾತೆಗೆ 10,000ರೂಗಳನ್ನು ಕಟ್ಟಿದಜಮಾ ಮಾಡಿದ
ଅନ୍ୟ ଭାଷାରେ ଅନୁବାଦ :
A building in which the business of banking transacted.
The bank is on the corner of Nassau and Witherspoon.ଅର୍ଥ : ಹಣವನ್ನು ಸ್ವೀಕರಿಸಲು, ಇಟ್ಟುಕೊಳ್ಳಲು, ಕೇಳಿದಾಗ ಕೊಡಲು, ಸಾಲಕೊಡಲು ಮುಂತಾದವುಕ್ಕೆ ಏರ್ಪಾಡುಳ್ಳ ಸಂಸ್ಥೆ
ଉଦାହରଣ :
ಉನ್ನತ ವಿದ್ಯಾಭ್ಯಾಸ ಮಾಡಲು ಬ್ಯಾಂಕ್ ನಿಂದ ಸಾಲ ನೀಡಲಾಗುವುದು.
ଅନ୍ୟ ଭାଷାରେ ଅନୁବାଦ :
A financial institution that accepts deposits and channels the money into lending activities.
He cashed a check at the bank.