ଅର୍ଥ : ಒಂದು ಧರ್ಮವು ಗೌತಮ ಬುದ್ಧನ ವಿಚಾರದ ಮೇಲೆ ಆಧಾರವಾಗಿದೆ
ଉଦାହରଣ :
ಬೌದ್ಧ ಧರ್ಮದಲ್ಲಿ ಮೂರ್ತಿಗಳನ್ನು ಪೂಜೆ ಮಾಡುವುದು ನಿಷಿದ್ಧ.
ସମକକ୍ଷ : ಬೌದ್ಧ ಧರ್ಮ
ଅନ୍ୟ ଭାଷାରେ ଅନୁବାଦ :
The teaching of Buddha that life is permeated with suffering caused by desire, that suffering ceases when desire ceases, and that enlightenment obtained through right conduct and wisdom and meditation releases one from desire and suffering and rebirth.
buddhismଅର୍ଥ : ಬುದ್ಧನ ಧಾರ್ಮಿಕ ಉಪದೇಶಗಳಲ್ಲಿ ನಂಬಿಕೆಯನ್ನಿರಿಸಿ ಆ ಧರ್ಮದ ಅನುಯಾಯಿಯಾದವ
ଉଦାହରଣ :
ತ್ರಿಪಿಟಕ ಬೌದ್ಧ ಧರ್ಮಾವಲಂಬಿಗಳಿಗೆ ಧರ್ಮ ಗ್ರಂಥವಾಗಿದೆ.
ସମକକ୍ଷ : ಬೌದ್ಧ ಧರ್ಮಾವಲಂಬಿ
ଅନ୍ୟ ଭାଷାରେ ଅନୁବାଦ :
वह व्यक्ति जो बौद्ध धर्म को मानता हो।
त्रिपिटक बौद्ध धर्मावलंबिओं का धर्म ग्रंथ है।One who follows the teachings of Buddha.
buddhistଅର୍ଥ : ಯಾರು ಗೌತಮ ಬುದ್ದರು ನಡೆಯುತ್ತಿದ್ದ ಧರ್ಮಮದ ಅನುಯಾಯಿ ಆಗಿರುವರೋ
ଉଦାହରଣ :
ಬೌದ್ಧ ಧರ್ಮಾವಲಂಬಿ ವ್ಯಕ್ತಿಗಳಿಗೆ ಇಲ್ಲಿ ಮಠವನ್ನು ನಿರ್ಮಿಸಲಾಗುತ್ತಿದೆ.
ସମକକ୍ଷ : ಬೌದ್ಧ ಧರ್ಮಾವಲಂಬಿ, ಬೌದ್ಧ ಧರ್ಮಾವಲಂಬಿಯಾದ, ಬೌದ್ಧ ಧರ್ಮಾವಲಂಬಿಯಾದಂತ, ಬೌದ್ಧ ಧರ್ಮಾವಲಂಬಿಯಾದಂತಹ
ଅନ୍ୟ ଭାଷାରେ ଅନୁବାଦ :
जो गौतम बुद्ध के चलाये हुए धर्म का अनुयायी हो।
बौद्ध धर्मावलंबी व्यक्तियों के लिए यह मठ बनाया जा रहा है।ଅର୍ଥ : ಗೌತಮ ಬುದ್ಧ ಅಥವಾ ಆತನು ಬೋಧಿಸಿದ ಧರ್ಮವನ್ನು ಅನುಸರಿಸುವವರು
ଉଦାହରଣ :
ದಲಿತರು ಇಂದು ಬೌದ್ಧ ಮತಾನುಯಾಯಿಗಳಾಗಿ ಬದಲಾಗುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :