ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೊಬ್ಬೆ ଶବ୍ଦର ଅର୍ଥ ଏବଂ ଉଦାହରଣ ।

ಬೊಬ್ಬೆ   ನಾಮಪದ

ଅର୍ଥ : ವ್ಯಥೆ, ನೋವು, ಭಯ ಮೊದಲಾದವುಗಳ ಸೂಚನೆಯಾದಾಗ ಅಳು ಅಥವಾ ರೋದನದ ದೊಡ್ಡದಾದ ಧ್ವನಿ

ଉଦାହରଣ : ಮಹಿಳೆಯೊಬ್ಬಳ ಚೀತ್ಕಾರ ಕೇಳುತ್ತಿದ್ದ ಹಾಗೆಯೇ ಸುತ್ತಮುತ್ತಲ ಜನ ಬಂದು ಸೇರಿದರು. ಬಿಲ್ಲು ನಾಟಿದ ಹಂದಿಯ ಅರಚುವಿಕೆ ಮುಗಿಲು ಮುಟ್ಟುವಂತಿತ್ತು

ସମକକ୍ଷ : ಅರಚುವಿಕೆ, ಒದರುವಿಕೆ, ಚಿತ್ಕಾರ


ଅନ୍ୟ ଭାଷାରେ ଅନୁବାଦ :

चिल्लाने पर निकलने वाली आवाज।

महिला की चीत्कार सुनकर सभी लोग उसकी तरफ़ दौंड़े।
चिंघाड़, चिल्लाहट, चीक, चीख, चीख़, चीत्कार, ढाड़, व्याक्रोश

ଅର୍ଥ : ಚರ್ಮ ಸುಟ್ಟು ಹೋಗುವುದರಿಂದ ಅದರ ಮೇಲೆ ಆದ ಗುರುತು

ଉଦାହରଣ : ಮೋಹನನ ಚರ್ಮ ಸುಟ್ಟುಹೋದ ಕಾರಣ ಅಲ್ಲಿ ಬೊಬ್ಬೆಗಳು ಏಳುತ್ತಿದೆ.

ସମକକ୍ଷ : ಗುಳ್ಳೆ, ಹುಗುಳು, ಹೊಪ್ಪಳೆ


ଅନ୍ୟ ଭାଷାରେ ଅନୁବାଦ :

जलने आदि से चमड़े पर पड़ा हुआ जल-भरा उभार।

जलने के कारण मोहन के शरीर पर फफोले पड़ गये हैं।
आबला, छाला, जलस्फोट, झलका, दंदारू, पंछाला, पुटिका, फफोला, फलका, फुलका

(pathology) an elevation of the skin filled with serous fluid.

bleb, blister, bulla