ଅର୍ଥ : ದೊಡ್ಡ ಹೊಟ್ಟೆಯ ಅಥವಾ ಯಾರಿಗೆ ಬೊಜ್ಜಿದೆಯೋ ಅಥವಾ ಯಾರ ಹೊಟ್ಟೆ ಮುಂದೆ ಬಂದಿದೆಯೋ
ଉଦାହରଣ :
ಹೊಟ್ಟೆ ಮುಂದೆ ಬಂದಂತಹ ವ್ಯಕ್ತಿಗಳು ನಿಯಮಿತವಾದ ವ್ಯಾಯಾಮವನ್ನು ಮಾಡಬೇಕು.
ସମକକ୍ଷ : ಡೊಳ್ಳುಹೊಟ್ಟೆಯ, ಬೊಜ್ಜು, ಬೊಜ್ಜೊಟ್ಟೆ, ಮುಂದೆ ಬಂದ ಹೊಟ್ಟೆ, ಮುಂದೆ ಬಂದಂತ ಹೊಟ್ಟೆ, ಮುಂದೆ ಬಂದಂತಹ ಹೊಟ್ಟೆ, ಹೊಟ್ಟೆ ಮುಂದೆ ಬಂದ, ಹೊಟ್ಟೆ ಮುಂದೆ ಬಂದಂತ, ಹೊಟ್ಟೆ ಮುಂದೆ ಬಂದಂತಹ
ଅନ୍ୟ ଭାଷାରେ ଅନୁବାଦ :