ଅର୍ଥ : ಎರಡೂ ಕೈಯನ್ನು ಸೇರಿಸಿ ಬಗ್ಗಿಸಿದಾಗ ಆಗುವಂತಹ ಕಂದಕದಿಂದ ಏನನ್ನಾದರು ತುಂಬಲು ಅಥವಾ ಕೊಡಲು ಉಪಯೋಗಿಸುತ್ತಾರೆ
ଉଦାହରଣ :
ಅವನು ಬೊಗಸೆಯಲ್ಲಿ ಹೂವುಗಳನ್ನು ತೆಗೆದು ಕೊಂಡು ಹೋಗಿ ದೇವರಿಗೆ ಅರ್ಪಿಸಿದನು.
ଅନ୍ୟ ଭାଷାରେ ଅନୁବାଦ :
ଅର୍ଥ : ಎರಡು ಹಸ್ತಗಳಲ್ಲಿ ಹಿಡಿಯುವ ಪ್ರಮಾಣ ಅಥವಾ ಗುಳಿಯಾಗುವಂತೆ ಜೋಡಿಸಿದ ಎರಡು ಹಸ್ತಗಳು
ଉଦାହରଣ :
ಅವನು ಬೊಗಸೆಯಲ್ಲಿ ಪಂಚಾಮೃತವನ್ನು ತೆಗೆದುಕೊಂಡನು.
ଅନ୍ୟ ଭାଷାରେ ଅନୁବାଦ :