ଅର୍ଥ : ತಲೆಯ ಕೂದಲುಗಳನ್ನು ಸಮನಾಗಿ ಎಡ ಬಲಕ್ಕೆ ತಿರಿವಿಕೊಳ್ಳಲು ನೆತ್ತಿಯ ಮೇಲೆ ನೇರವಾದ ಗೀಟಿನಂತೆ ಬಾಚಿಕೊಂಡಿರುವಿಕೆ
ଉଦାହରଣ :
ಸೀತಳು ತಲೆ ಗೂದಲನ್ನು ಬಾಚಿಕೊಂಡು ಬೈತಲೆ ತೆಗೆದು ಜಡೆ ಹಾಕಿಕೊಂಡಳು.
ଅନ୍ୟ ଭାଷାରେ ଅନୁବାଦ :
ଅର୍ଥ : ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ
ଉଦାହରଣ :
ಮದುವೆಯಾದಂತಹ ಮಹಿಳೆಯವರು ತಮ್ಮ ಬೈತಲೆಯಲ್ಲಿ ಸಿಂಧೂರವನ್ನು ಇಟ್ಟುಕೊಳ್ಳುತ್ತಾರೆ.
ଅନ୍ୟ ଭାଷାରେ ଅନୁବାଦ :