ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೇಜಾರು ଶବ୍ଦର ଅର୍ଥ ଏବଂ ଉଦାହରଣ ।

ಬೇಜಾರು   ನಾಮಪದ

ଅର୍ଥ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

ଉଦାହରଣ : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

ସମକକ୍ଷ : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


ଅନ୍ୟ ଭାଷାରେ ଅନୁବାଦ :

Emotions experienced when not in a state of well-being.

sadness, unhappiness

ଅର୍ଥ : ಬೇಸರ ವಾಗುವ ಸ್ಥಿತಿ ಅಥವಾ ಭಾವನೆ

ଉଦାହରଣ : ದಿನವಿಡಿ ಸಮ್ಮೇಳನದಲ್ಲಿ ಎಲ್ಲರ ವ್ಯಾಕ್ಯಾನ ಕೇಳಿ ಕೇಳಿ ಈಗ ಜಿಗುಪ್ಸೆ ಹುಟ್ಟಿದೆ, ನಡೆಯಿರಿ ಎಲ್ಲಾದರೂ ತಿರುಗಾಡಿಕೊಂಡು ಬರೋಣ.

ସମକକ୍ଷ : ಜಿಗುಪ್ಸೆ, ಬೇಸರ, ವ್ಯಾಕುಲತೆ


ଅନ୍ୟ ଭାଷାରେ ଅନୁବାଦ :

ऊबने या बोर होने की स्थिति या भाव।

ऊब से बचने का कोई उपाय है आपके पास।
दिनभर सम्मेलन में सबका व्याखान सुनते-सुनते अब उबाई आने लगी है, चलो कहीं घूमकर आते हैं।
अकुताई, अकुलाई, उकताई, उकताहट, उच्चाट, उबाई, ऊब, बोरियत

The feeling of being bored by something tedious.

boredom, ennui, tedium