ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬೆರೆ ଶବ୍ଦର ଅର୍ଥ ଏବଂ ଉଦାହରଣ ।

ಬೆರೆ   ಕ್ರಿಯಾಪದ

ଅର୍ଥ : ಒಂದು ಇನ್ನೊಂದರೊಂದಿಗೆ ಸೇರಿ ಒಂದೇ ಆಗುವುದು

ଉଦାହରଣ : ನೇತ್ರಾವತಿ ನದಿ ದಕ್ಷಿಣ ಕನ್ನಡದಲ್ಲಿ ಹರಿದು ಅರಬ್ಬಿ ಸಮುದ್ರದಲ್ಲಿ ಒಂದಾಗುತ್ತದೆ.

ସମକକ୍ଷ : ಅಡಕಗೊಳ್ಳು, ಅಡಕವಾಗು, ಒಂದಾಗು, ಒಂದುಗೂಡು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಜೊತೆಗೂಡು, ಬೆರಕೆಗೊಳ್ಳು, ಬೆರಕೆಯಾಗು, ಬೆರಿ, ಬೆರಿಕೆಗೊಳ್ಳು, ಬೆರಿಕೆಯಾಗು, ಬೆರೆಕೆಗೊಳ್ಳು, ಬೆರೆಕೆಯಾಗು, ಮಿಶ್ರಣಗೊಳ್ಳು, ಮಿಶ್ರಣವಾಗು, ಮಿಶ್ರವಾಗು, ಸೇರಿಕೆಯಾಗು, ಸೇರಿಕೊಳ್ಳು, ಸೇರು, ಸೇರ್ಪಡೆಯಾಗು


ଅନ୍ୟ ଭାଷାରେ ଅନୁବାଦ :

एक वस्तु में दूसरी वस्तुओं का मिलकर एक होना।

इसमें कई प्रकार के अनाज मिले हैं।
अमेजना, मिलना

Mix together different elements.

The colors blend well.
blend, coalesce, combine, commingle, conflate, flux, fuse, immix, meld, merge, mix

ଅର୍ଥ : ಯಾವುದೋ ಒಂದು ದ್ರಾವಣಕ್ಕೆ ಅನ್ಯ ಪದಾರ್ಥಗಳನ್ನು ಸೇರಿಸುವ ಕ್ರಿಯೆ

ଉଦାହରଣ : ನೀರು ಎಣ್ಣೆಯೊಂದಿಗೆ ಬೆರೆಯುವುದಿಲ್ಲ

ସମକକ୍ଷ : ಮಿಶ್ರ, ಸೇರು


ଅନ୍ୟ ଭାଷାରେ ଅନୁବାଦ :

किसी द्रव में किसी अन्य पदार्थ का मिलना।

तेल पानी में कभी नहीं घुलता।
घुलना

Pass into a solution.

The sugar quickly dissolved in the coffee.
dissolve