ଅର୍ଥ : ಏನನ್ನಾದರೂ ಸಾಧಿಸುವುದಕ್ಕಾಗಿ ಯಾರೋ ಒಬ್ಬರು ಉತ್ಸಾಹವನ್ನು ಹೆಚ್ಚು ಮಾಡುವ ಕ್ರಿಯೆ
ଉଦାହରଣ :
ಅಲ್ಲಿ ಪ್ರತಿಸ್ಪರ್ಧಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿತ್ತು.
ସମକକ୍ଷ : ಉತ್ತೇಜನ, ಧೈರ್ಯ ಹೇಳುವುದು, ಪ್ರೋತ್ಸಾಹ, ಹುರಿದುಂಬಿಸುವುದು
ଅନ୍ୟ ଭାଷାରେ ଅନୁବାଦ :
कुछ करने के लिए किसी का उत्साह बढ़ाने की क्रिया।
वह प्रतियोगियों को प्रोत्साहन दे रहा था।