ଅର୍ଥ : ತುದಿಯಲ್ಲಿ ಮೊಳೆಯಿರುವ ದಾರ ಸುತ್ತಿ ಆಡಿಸುವ ಮರದ ಒಂದು ಆಟಿಕೆ
ଉଦାହରଣ :
ಮಕ್ಕಳು ಮೈದಾನದಲ್ಲಿ ಬುಗುರಿ ಆಟ ಆಡುತ್ತಿದ್ದರು.
ସମକକ୍ଷ : ಬುಗುರಿ
ଅନ୍ୟ ଭାଷାରେ ଅନୁବାଦ :
A conical child's plaything tapering to a steel point on which it can be made to spin.
He got a bright red top and string for his birthday.