ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿರುಸುತನ ଶବ୍ଦର ଅର୍ଥ ଏବଂ ଉଦାହରଣ ।

ಬಿರುಸುತನ   ನಾಮಪದ

ଅର୍ଥ : ಯಾವುದೇ ಕೆಲಸ ಅಥವಾ ಕಾರ್ಯದಲ್ಲಿ ತುಂಬಾ ಅಡಚಣೆಯುಂಟಾಗುವುದು ಅಥವಾ ಕಷ್ಟ ಸಂಭವಿಸುವುದು

ଉଦାହରଣ : ನಾನು ಬಾಲ್ಯದಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ.

ସମକକ୍ଷ : ಕಠೋರತೆ, ತೊಂದರೆ, ಸಂಕಟ


ଅନ୍ୟ ଭାଷାରେ ଅନୁବାଦ :

वह स्थिति जिसमें कोई काम करने में कुछ अड़चन या बाधा हो।

आपका जीवन कठिनाइयों से भरा है।
पाइपलाइन बिछने से अब किचन में रसोई गैस की चिकचिक खत्म हो जाएगी।
असुबिधा, असुविधा, कठिनाई, काँटा, कांटा, चिक-चिक, चिकचिक, दिक्कत, दिक्क़त, दुशवारी, दुश्वारी, परेशानी, मुश्किल, साँसत, सांसत

A condition or state of affairs almost beyond one's ability to deal with and requiring great effort to bear or overcome.

Grappling with financial difficulties.
difficulty

ଅର୍ଥ : ಕರ್ಕಶತೆ ಅಥವಾ ಒರಟುತನದ ಅವಸ್ಥೆ ಅಥವಾ ಭಾವ

ଉଦାହରଣ : ನನಗೂ ಕೂಡ ಒಂದು ಸಲ ಅವನ ಒರಟುತನದ ಅನುಭವವಾಗಿದೆ.

ସମକକ୍ଷ : ಒರಟುತನ, ಕನಿಕರವಿಲ್ಲದಿರುವಿಕೆ, ಕರ್ಕಶತೆ, ಕ್ರೌರ್ಯ, ಗಡುಸುತನ, ನಿರ್ಘೃಣತೆ, ನಿರ್ದಯತೆ, ನಿಷ್ಠುರತೆ, ಬಿರುಸು, ಹೃದಯಶೂನ್ಯತೆ


ଅନ୍ୟ ଭାଷାରେ ଅନୁବାଦ :

कर्कश होने की अवस्था या भाव।

एक बार मुझे भी उनकी कर्कशता का शिकार होना पड़ा था।
कर्कशता, कर्कशत्व

ଅର୍ଥ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ଉଦାହରଣ : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

ସମକକ୍ଷ : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸು, ವಿಪತ್ತು, ಸಂಕಟ


ଅନ୍ୟ ଭାଷାରେ ଅନୁବାଦ :

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty