ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿರುಸಾದ ଶବ୍ଦର ଅର୍ଥ ଏବଂ ଉଦାହରଣ ।

ಬಿರುಸಾದ   ನಾಮಪದ

ଅର୍ଥ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ଉଦାହରଣ : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

ସମକକ୍ଷ : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸು, ಬಿರುಸುತನ, ವಿಪತ್ತು, ಸಂಕಟ


ଅନ୍ୟ ଭାଷାରେ ଅନୁବାଦ :

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty

ಬಿರುಸಾದ   ಗುಣವಾಚಕ

ଅର୍ଥ : ಎದುರುತ್ತರ ನೀಡಿತ್ತಾ ಖಾರವಾಗಿ ಮಾತಾಡುವ

ଉଦାହରଣ : ಅವನ ಒರಟಾದ ಉತ್ತರ ಕೇಳಿ ನಾನು ಅವಕ್ಕಾದೆ.

ସମକକ୍ଷ : ಬಿರುಸಾದಂತ, ಬಿರುಸಾದಂತಹ, ವರಟಾದ, ವರಟಾದಂತ, ವರಟಾದಂತಹ


ଅନ୍ୟ ଭାଷାରେ ଅନୁବାଦ :

नपातुला, संक्षिप्त एवं खरा।

उसका दोटूक ज़वाब सुनकर तो मैं अवाक रह गई !।
दो-टूक, दोटूक

ଅର୍ଥ : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ

ଉଦାହରଣ : ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.

ସମକକ୍ଷ : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಬಿರುಸಾದಂತ, ಬಿರುಸಾದಂತಹ, ಬಿರುಸು


ଅନ୍ୟ ଭାଷାରେ ଅନୁବାଦ :

जो मात्रा अधिक होने के कारण सहन करने में कठिन हो।

नागपुर में कड़ी धूप होती है।
कड़क, कड़ा, कडा, तेज, तेज़, प्रखर