ଅର୍ଥ : ಗಿಡಗಳನ್ನು ಒಂದು ಸ್ಥಳದಿಂದ ಕಿತ್ತು ಮತ್ತೆ ಇನ್ನೊಂದು ಸ್ಥಳಕ್ಕೆ ನೆಡುವ ಪ್ರಕ್ರಿಯೆ
ଉଦାହରଣ :
ರೈತನು ಹೊಲದಲ್ಲಿ ಭತ್ತದ ಬೀಜವನ್ನು ಬಿತ್ತುತ್ತಿದ್ದಾನೆ.
ସମକକ୍ଷ : ನೆಡು
ଅନ୍ୟ ଭାଷାରେ ଅନୁବାଦ :
ଅର୍ଥ : ಕಿಮ್ಮತ್ತು ಅಥವಾ ಹಣಕ್ಕೆ ಬದಲಾಗಿ ದೊರೆಯುವುದು ಅಥವಾ ಪ್ರಾಪ್ತಿಯಾಗುವ ಪ್ರಕ್ರಿಯೆ
ଉଦାହରଣ :
ಈ ಕಾರನ್ನು ಖರೀದಿಸಿದಾಗ ಅದು ಎಷ್ಟಕ್ಕೆ ಬಿತ್ತು ಅಥವಾ ಅದರ ಬೆಲೆ ಎಷ್ಟು ಎಂದು ರಾಮನು ಕೇಳಿದನು.
ଅନ୍ୟ ଭାଷାରେ ଅନୁବାଦ :