ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿಡುವುದು ଶବ୍ଦର ଅର୍ଥ ଏବଂ ଉଦାହରଣ ।

ಬಿಡುವುದು   ನಾಮಪದ

ଅର୍ଥ : ಮೂರ್ತಿ ಮೊದಲಾದವುಗಳನ್ನು ನದಿಯಲ್ಲಿ ಬಿಡುವುದು

ଉଦାହରଣ : ಪೂಜೆಯ ನಂತರ ಮೂರ್ತಿಯನ್ನು ನಾವು ವಿಸರ್ಜನೆ ಮಾಡಿದೆವು.

ସମକକ୍ଷ : ಕಳುಹಿಸುವುದು, ವಿಸರ್ಜನೆ


ଅନ୍ୟ ଭାଷାରେ ଅନୁବାଦ :

मूर्ति, निर्माल्य आदि को नदी आदि में बहाने की क्रिया।

पूजा के बाद हमने मूर्ति का विसर्जन किया।
अपसर्जन, भसान, विसर्जन

The prescribed procedure for conducting religious ceremonies.

ritual

ಬಿಡುವುದು   ಕ್ರಿಯಾಪದ

ଅର୍ଥ : ತನ್ನ ಬಳಿ ಇದ್ದುದನ್ನು ತ್ಯಜಿಸುವುದು ಅಥವಾ ಬೇರೆ ಕಡೆ ಇರುವಂತೆ ಮಾಡುವ ಕ್ರಿಯೆ

ଉଦାହରଣ : ಅವನು ನಾಯಿಯನ್ನು ನಗರದ ಮಧ್ಯೆ ಬಿಟ್ಟುಬಿಟ್ಟನು.

ସମକକ୍ଷ : ಬಿಟ್ಟುಬಿಡುವುದು


ଅନ୍ୟ ଭାଷାରେ ଅନୁବାଦ :

अपने साथ न रखना या कहीं और रख, छोड़ या रहने देना।

उसने मुझे मेले में ही छोड़ दिया।
छोड़ना

Go and leave behind, either intentionally or by neglect or forgetfulness.

She left a mess when she moved out.
His good luck finally left him.
Her husband left her after 20 years of marriage.
She wept thinking she had been left behind.
leave

ଅର୍ଥ : ಒಂದು ಸಂಗತಿಯನ್ನು ಪಕ್ಕಕ್ಕಿರಿಸಿ ಇನ್ನೊಂದನ್ನು ಗಮನಿಸುವ ಕ್ರಿಯೆ

ଉଦାହରଣ : ಮಳೆಗಾಲದ ದಿನಗಳನ್ನು ಹೊರತುಪಡಿಸಿದರೆ ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ.

ସମକକ୍ଷ : ಹೊರತುಪಡಿಸುವುದು


ଅନ୍ୟ ଭାଷାରେ ଅନୁବାଦ :

ध्यान न देना या न गिनना।

बारिश के दिनों को छोड़ दें तो सालभर यहाँ पर्यटकों का ताँता लगा रहता है।
छोड़ना

Prevent from being included or considered or accepted.

The bad results were excluded from the report.
Leave off the top piece.
except, exclude, leave off, leave out, omit, take out

ଅର୍ଥ : ಮರ-ಗಿಡಗಳಲ್ಲಿ ಹೂ-ಹಣ್ಣು ಬರುವ ಕ್ರಿಯೆ

ଉଦାହରଣ : ಈ ಬಾರಿ ಮಾವಿನ ಮರದಲ್ಲಿ ಬಹಳ ಬೇಗನೆ ಹೂ ಬಿಟ್ಟಿದೆ


ଅନ୍ୟ ଭାଷାରେ ଅନୁବାଦ :

पौधों, वृक्षों, लताओं आदि में फल-फूल लगना।

इस वर्ष आम में जल्दी ही बौर आ गए।
आना