ଅର୍ଥ : ನಿಶ್ಚಯಿಸಿದ ಅಥವಾ ವಿಚಾರವನ್ನು ಬಿಡದೆ ದೃಡವಾಗಿ ಇರುವ ಕ್ರಿಯೆ
ଉଦାହରଣ :
ಭೀಷ್ಮಪಿತಾಮಹ ಆಜೀವನಪರಿಯಂತ ತನ್ನ ಪ್ರತಿಜ್ಞೆಯನ್ನು ಬಿಡಲಿಲ್ಲ.
ସମକକ୍ଷ : ಬಿಟ್ಟುಬಿಡು, ಮೀರು
ଅନ୍ୟ ଭାଷାରେ ଅନୁବାଦ :
ଅର୍ଥ : ಕೆಲಸದಿಂದ ತೆಗೆದು ಹಾಕು
ଉଦାହରଣ :
ನಾನು ನನ್ನ ಅಣ್ಣನನ್ನು ಬಿಟ್ಟುಬಿಟ್ಟೆ.
ସମକକ୍ଷ : ತ್ಯಜಿಸು, ಬಿಟ್ಟುಬಿಡು
ଅନ୍ୟ ଭାଷାରେ ଅନୁବାଦ :
Remove from a position or an office.
removeଅର୍ଥ : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ
ଉଦାହରଣ :
ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.
ସମକକ୍ଷ : ಮುಗಿ, ಮುಗಿದು ಹೋಗು
ଅନ୍ୟ ଭାଷାରେ ଅନୁବାଦ :
ଅର୍ଥ : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ
ଉଦାହରଣ :
ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.
ସମକକ୍ଷ : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಹಾರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)
ଉଦାହରଣ :
ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.
ସମକକ୍ଷ : ತ್ಯಜಿಸು, ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಟ್ಟು ಬಿಡು
ଅନ୍ୟ ଭାଷାରେ ଅନୁବାଦ :
उपयोग या सेवन न करना (जो पहले की जाती हो)।
मोहन ने दो महीने पहले ही शराब छोड़ी।ଅର୍ଥ : ಇದ್ದ ಸ್ಥಳದಿಂದ ಅಥವಾ ಇರುವಿಕೆಯಿಂದ ಇನ್ನೊಂದೆಡೆಗೆ ಹೋಗುವ ಕ್ರಿಯೆ
ଉଦାହରଣ :
ಮಳೆ ಇಲ್ಲದ ಕಾರಣ ಹಳ್ಳಿಯ ರೈತರು ಉದ್ಯೋಗಕ್ಕಾಗಿ ನಗರದತ್ತ ಹೊರಟು ಹೋದರು.
ସମକକ୍ଷ : ಬಿಟ್ಟುಹೋಗು, ಹೊರಟುಹೋಗು
ଅନ୍ୟ ଭାଷାରେ ଅନୁବାଦ :