ଅର୍ଥ : ಹಗ್ಗ, ದಾರ, ಪಟ್ಟಿ, ಗುಂಡಿ, ಕೊಕ್ಕೆ, ಬೀಗ, ಅಗುಳಿ ಮೊದಲಾದವುಗಳಿಂದ ಭದ್ರಪಡಿಸುವಿಕೆ
ଉଦାହରଣ :
ಅವಳು ಕಟ್ಟಿಗೆಯನ್ನು ಹಗ್ಗದಿಂದ ಬಿಗಿ ಮಾಡಿ ಹೊತ್ತೊಯ್ದಳು.
ସମକକ୍ଷ : ಅಂಟಿಸುವುದು, ಕಟ್ಟು, ಕಸೆ, ಬಂದಿಸುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು
ଉଦାହରଣ :
ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.
ସମକକ୍ଷ : ಎಳೆ, ಗಟ್ಟಿಯಾಗಿ ಕಟ್ಟು
ଅନ୍ୟ ଭାଷାରେ ଅନୁବାଦ :
ଅର୍ଥ : ಹಗ್ಗ ಮೊದಲಾದವುಗಳಿಂದ ಕಾಲುಗಳನ್ನು ಕಟ್ಟುವುದು
ଉଦାହରଣ :
ಅವನು ಹುಷಾರಿಲ್ಲದ ದನಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಸೂಜಿಯನ್ನು ಹಾಕುತ್ತಿದ್ದಾನೆ.
ସମକକ୍ଷ : ಕಟ್ಟು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು
ଉଦାହରଣ :
ಅಪಹರಣಕಾರರು ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿದ್ದಾರೆ.
ସମକକ୍ଷ : ಕಟ್ಟು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು
ଉଦାହରଣ :
ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಹಗ್ಗ, ಬಟ್ಟೆ ಮೊದಲಾದವುಗಳಿಂದ ಸುತ್ತಿ ಗಂಟ್ಟುಕಟ್ಟುವುದು
ଉଦାହରଣ :
ಅವನ್ನು ಸೌದೆಯನ್ನು ಕಟ್ಟುತ್ತಿದ್ದಾನೆ.
ସମକକ୍ଷ : ಕಟ್ಟು
ଅନ୍ୟ ଭାଷାରେ ଅନୁବାଦ :
ଅର୍ଥ : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು
ଉଦାହରଣ :
ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.
ଅନ୍ୟ ଭାଷାରେ ଅନୁବାଦ :