ଅର୍ଥ : ಸಂಬೋಗದ ಸಮಯದಲ್ಲಿ ಸ್ತ್ರೀಯರ ಬಾಯಿಂದ ಹೊರಬರುವಂತಹ ಶಬ್ಧ
ଉଦାହରଣ :
ಪೂತ್ಕಾರದ ಕಾರಣದಿಂದಾಗಿ ಶರೀರದಲ್ಲಿ ಆನಂದ ಉಂಟಾಗುತ್ತದೆ.
ସମକକ୍ଷ : ಪೂತ್ಕರಿಸು, ಪೂತ್ಕಾರ, ಬಿಕ್ಕುವಿಕೆ, ಬುಸು ಗುಟ್ಟುವಿಕೆ, ಬುಸುಗುಟ್ಟು
ଅନ୍ୟ ଭାଷାରେ ଅନୁବାଦ :
ଅର୍ଥ : ಬಿಕ್ಕಿ ಬಿಕ್ಕಿ ಅಳುವ ಕ್ರಿಯೆ
ଉଦାହରଣ :
ಸೀತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶಬ್ದವನ್ನು ಕೇಳಿ ಅವಳ ತಾಯಿಯು ಕೋಣೆಗೆ ಬಂದಳು.
ସମକକ୍ଷ : ಗದ್ಗದ
ଅନ୍ୟ ଭାଷାରେ ଅନୁବାଦ :
ଅର୍ଥ : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು
ଉଦାହରଣ :
ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು
ସମକକ୍ଷ : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕಳಿಕೆ
ଅର୍ଥ : ಬಿಕ್ಕಳಿಸುವ ಪ್ರಕ್ರಿಯೆ
ଉଦାହରଣ :
ಬೇಗ-ಬೇಗ ತಿನ್ನದ್ದರಿಂದ ಅವನಿಗೆ ಬಿಕ್ಕಳಿಕೆ ಬಂತು.
ସମକକ୍ଷ : ಬಿಕ್ಕಳಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಅತ್ತೂ ಅತ್ತೂ ಗದ್ಗದ ಕಂಠದಿಂದ ಹೇಳುವುದು
ଉଦାହରଣ :
ತಂದೆಯಿಂದ ಹೊಡೆತ ತಿಂದ ಮಗು ಸಂಜೆಯವರೆಗೂ ಬಿಕ್ಕುತ್ತಿತ್ತು.
ସମକକ୍ଷ : ಗದ್ಗದಿಸು
ଅନ୍ୟ ଭାଷାରେ ଅନୁବାଦ :
खुलकर नहीं बल्कि धीरे-धीरे रोना।
वह अभी भी सिसक रही है।