ଅର୍ଥ : ನಿರಂತರವಾಗಿ ಅಳುವ ಅಥವಾ ಯಾವುದಾದರು ಬೇರೆ ಕಾರಣದಿಂದ ಉಸಿರಾಟದಲ್ಲಾಗುವ ಅಡ್ಡಿ
ଉଦାହରଣ :
ನಿರಂತರವಾಗಿ ಅಳುವ ಕಾರಣದಿಂದ ಬಿಕ್ಕಳಿಕೆ ನಿಲ್ಲುತ್ತದೆ.
ଅନ୍ୟ ଭାଷାରେ ଅନୁବାଦ :
लगातार रोने या किसी अन्य कारण से साँस में होनेवाली रुकावट।
लगातार रोने के कारण घिग्घी बँध जाती है।A condition caused by blocking the airways to the lungs (as with food or swelling of the larynx).
chokingଅର୍ଥ : ಭಯದ ಕಾರಣದಿಂದಾಗಿ ಮಾತಿನಲ್ಲಾಗುವ ವ್ಯತ್ಯಾಸ
ଉଦାହରଣ :
ರಾಮನು ಬಿಕ್ಕಳಿಸುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
A condition caused by blocking the airways to the lungs (as with food or swelling of the larynx).
chokingଅର୍ଥ : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು
ଉଦାହରଣ :
ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು
ସମକକ୍ଷ : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕು