ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಿಂಕ ଶବ୍ଦର ଅର୍ଥ ଏବଂ ଉଦାହରଣ ।

ಬಿಂಕ   ನಾಮಪದ

ଅର୍ଥ : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ

ଉଦାହରଣ : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ

ସମକକ୍ଷ : ಒನಪು, ಒಯ್ಯಾರ, ಬಿಗುಮಾನ, ಮೈಕುಣಿತ, ಹಾವ-ಭಾವ, ಹಾವಭಾವ


ଅନ୍ୟ ଭାଷାରେ ଅନୁବାଦ :

पुरुषों को मोहित करने के लिए स्त्रियों की मनोहर चेष्टाएँ।

शीला के हावभाव से प्रभावित होकर ही विनोद ने उससे शादी की।
अंगभंग, अदा, नाज़-नख़रा, नाज़ो अदा, हाव-भाव, हावभाव

Dignified manner or conduct.

bearing, comportment, mien, presence

ଅର୍ଥ : ಸುಳ್ಳು-ಸುಳ್ಳೇ ಏನನ್ನಾದರೂ ಬೇಡವೆನ್ನುವ ಅಥವಾ ತನ್ನ ನಾಜೂಕುತನವನ್ನು ತೋರಿಸುವಂಥ ಸ್ತ್ರೀಯರ ವೈಯಾರಗಳು

ଉଦାହରଣ : ಸೀತೆಯ ಬಿಂಕವನ್ನು ನೋಡಿ ಎಲ್ಲರೂ ಕೋಪಗೊಂಡರು.

ସମକକ୍ଷ : ಬಿನ್ನಾಣ


ଅନ୍ୟ ଭାଷାରେ ଅନୁବାଦ :

किसी को रिझाने या झूठ-मूठ अपनी अस्वीकृति या सुकुमारता सूचित करने के लिए की जानेवाली स्त्रियों की अथवा स्त्रियों की-सी चेष्टा।

सीता बहुत नखरे करती है।
अलबल, चोंचला, चोचला, नखरा, नखरा-तिल्ला, नखरातिल्ला, नख़रा

Affected manners intended to impress others.

Don't put on airs with me.
airs, pose

ଅର୍ଥ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ

ଉଦାହରଣ : ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.

ସମକକ୍ଷ : ಅಭಿಮಾನ, ಅಹಂಕಾರ, ಒನಪು, ಒಯ್ಯಾರ, ಗರ್ವ, ಬಿನ್ನಾಣ, ಬೆಡಗು, ಮುರುಕ


ଅନ୍ୟ ଭାଷାରେ ଅନୁବାଦ :

किसी वस्तु या बात के बारे में मन में उठनेवाला वह भाव जिसके कारण महत्व प्राप्त हो या अभिमान किया जा सके।

हमेशा गर्व से सीना तानकर चलने वाले साहूकार को आज सबके सामने लज्जित होना पड़ा।
अभिमान, अस्मिता, गर्व, नाज, नाज़, फख्र, फ़ख़्र

Satisfaction with your (or another's) achievements.

He takes pride in his son's success.
pride