ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಾರಿಸು ଶବ୍ଦର ଅର୍ଥ ଏବଂ ଉଦାହରଣ ।

ಬಾರಿಸು   ಕ್ರಿಯಾಪದ

ଅର୍ଥ : ಗಡಿಯಾರದ ಸಮಯವನ್ನು ಹೇಳುವ ಕ್ರಿಯೆ

ଉଦାହରଣ : ಈಗ ನಾಲ್ಕು ಗಂಟೆ.

ସମକକ୍ଷ : ಗಂಟೆಹೊಡಿ


ଅନ୍ୟ ଭାଷାରେ ଅନୁବାଦ :

घड़ी का समय बताना।

अभी चार बजे हैं।
बजना

Indicate (a certain time) by striking.

The clock struck midnight.
Just when I entered, the clock struck.
strike

ଅର୍ଥ : ನುಡಿಸೋ ಕೆಲಸವನ್ನು ಬೇರೆಯವರಿಂದು ಮಾಡಿಸುವ ಕ್ರಿಯೆ

ଉଦାହରଣ : ಅಧ್ಯಾಪಕರು ಸೇವಕನಿಂದ ಶಾಲೆಯ ಘಂಟೆಯನ್ನು ಬಾರಿಸಿಸಿದರು.

ସମକକ୍ଷ : ಹೊಡೆಸು


ଅନ୍ୟ ଭାଷାରେ ଅନୁବାଦ :

बजाने का काम दूसरे से कराना।

प्राध्यापक ने चपरासी से घंटा बजवाया।
बजवाना

ଅର୍ଥ : ವಾದ್ಯಗಳನ್ನು ಬಾರಿಸಿದಾಗ ಅದರಿಂದ ಹೊರಬರುವ ಧ್ವನಿ

ଉଦାହରଣ : ದೇವಾಲಯದಲ್ಲಿ ಘಂಟೆ ಹೊಡೆಯುತ್ತಿದ್ದಾರೆ.

ସମକକ୍ଷ : ಧ್ವನಿಮಾಡು, ಮೊಳಗು, ಹೊಡೆ


ଅନ୍ୟ ଭାଷାରେ ଅନୁବାଦ :

आघात लगने से या ऐसे ही शब्द होना।

मंदिर में घंटा बज रहा है।
नादना, बजना

Sound loudly and sonorously.

The bells rang.
peal, ring

ଅର୍ଥ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ଉଦାହରଣ : ಅವನು ಬೆತ್ತದಿಂದ ಹೊಡೆದನು.

ସମକକ୍ଷ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಹೊಡಿ, ಹೊಡೆ


ଅନ୍ୟ ଭାଷାରେ ଅନୁବାଦ :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना