ଅର୍ଥ : ಯಾವುದೋ ಒಂದು ಉಪಾಯ ಅಥವಾ ಸಾಧನದ ಸಹಾಯದಿಂದ ಅಥವಾ ಯಾವುದೋ ಒಂದನ್ನು ದಾಟಿ ಎಲ್ಲೋ ಪ್ರವೇಶ ಮಾಡುವುದು
ଉଦାହରଣ :
ಪ್ರಗತಿಯ ಎಲ್ಲಾ ಬಾಗಿಲುಗಳು ತೆರೆದುಕೊಂಡಿದೆ ಆದರೆ ಕಡಿಮೆಯಾಗಿರುವುದು ಕಷ್ಟಪಟ್ಟು ಕೆಲಸ ಮಾಡುವುದು.
ସମକକ୍ଷ : ದ್ವಾರ
ଅନ୍ୟ ଭାଷାରେ ଅନୁବାଦ :
ଅର୍ଥ : ಮರದ ನಾಲ್ಕು ಚೌಕಟ್ಟಿಗೆ ಬಾಗಿಲನ್ನು ನಿಲ್ಲಿಸಲಾಗುತ್ತದೆ
ଉଦାହରଣ :
ಮರಗೆಲಸದವಬಿಡಿಗನು ಚೌಕಟ್ಟಿನಲ್ಲಿ ಬಾಗಿಲನ್ನು ಹಾಕುತ್ತಿದ್ದಾನೆ.
ସମକକ୍ଷ : ಕದ, ಪ್ರವೇಶ ದ್ವಾರ
ଅନ୍ୟ ଭାଷାରେ ଅନୁବାଦ :
ଅର୍ଥ : ಸೇನೆಯಲ್ಲಿ ಎಲ್ಲರಿಗಿಂತ ಮುಂದೆ ಇರುವ ಸೈನಿಕರದ ದಳ
ଉଦାହରଣ :
ದ್ವಾರಸೈನ್ಯದ ಮುಂಭಾಗದಲ್ಲಿ ಶಕ್ತಿಶಾಲಿ ಸೈನಿಕರು ಇರುವರು.
ସମକକ୍ଷ : ದ್ವಾರ, ಸೈನ್ಯದ ಮುಂಭಾಗ
ଅନ୍ୟ ଭାଷାରେ ଅନୁବାଦ :
ଅର୍ଥ : ಲೋಹದ ಬಾಗಿಲು ತೆಗೆದಾಗ ಮೇಲಕ್ಕೆ ಹೋಗಿ ನಿಲ್ಲುವುದು
ଉଦାହରଣ :
ಉಗ್ರವಾದಿಗಳ ಭಯದಿಂದ ಅಂಗಡಿಯವ ತನ್ನ ಅಂಗಡಿಯ ಬಾಗಿಲನ್ನು ಮುಚ್ಚುತ್ತಿದ್ದಾನೆ
ସମକକ୍ଷ : ಶಟರ್
ଅନ୍ୟ ଭାଷାରେ ଅନୁବାଦ :
लोहे का दरवाज़ा जो खुलने पर इकट्ठा हो जाता है।
दंगे-फ़साद की डर से दुकानदार अपनी दुकानों के शटर गिरा रहे हैं।A hinged blind for a window.
shutterଅର୍ଥ : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು
ଉଦାହରଣ :
ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.
ସମକକ୍ଷ : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ದ್ವಾರ, ಪ್ರವೇಶ ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಮುಖ್ಯ, ಮುಖ್ಯ ದ್ವಾರ, ಮುಖ್ಯ ಮಾರ್ಗ
ଅନ୍ୟ ଭାଷାରେ ଅନୁବାଦ :
वह द्वार जिससे होकर किसी जगह, घर आदि में प्रवेश किया जाए।
वह प्रवेश द्वार पर खड़ा होकर आगंतुकों का स्वागत कर रहा था।An entrance that can be closed by a gate.
gatewayଅର୍ଥ : ಅಲ್ಲಿ ಇಲ್ಲಿ ಮಿಕ್ಕ ಸ್ಥಳದ ಮಧ್ಯದಲ್ಲಿ ಅದು ತೆರೆದಿದ್ದು ಅಲ್ಲಿಂದ ಜನರು, ಜಂತು ಇತ್ಯಾದಿ ಒಳಗೆ ಹೊರಗೆ ಹೋಗಿ-ಬಂದು ಮಾಡುವಂತಹ
ଉଦାହରଣ :
ಭಿಕ್ಷೆ ಬೇಡುವವನು ಬಾಗಿಲ ಬಳಿ ನಿಂತಿದ್ದ
ଅନ୍ୟ ଭାଷାରେ ଅନୁବାଦ :