ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯು ಸಂಖ್ಯಾ ಪ್ರಮಾಣದಲ್ಲಿ ಹೆಚ್ಚಾಗಿರುವುದು
ଉଦାହରଣ :
ಭಾರತ ಬಹುಸಂಖ್ಯಾತ ರೈತರನ್ನು ಒಳಗೊಂಡ ದೇಶ.
ସମକକ୍ଷ : ಬಹುಸಂಖ್ಯಾ, ಬಹುಸಂಖ್ಯಾತ, ಬಹುಸಂಖ್ಯಾತವಾದ, ಬಹುಸಂಖ್ಯಾತವಾದಮತಹ, ಬಹುಸಂಖ್ಯೆಯ, ಬಹುಸಂಖ್ಯೆಯಂತ, ಬಹುಸಂಖ್ಯೆಯಂತಹ
ଅନ୍ୟ ଭାଷାରେ ଅନୁବାଦ :
Greater in number or size or amount.
A major portion (a majority) of the population.