ଅର୍ଥ : ಬಹಳ ದಿನಗಳ ಕಾಲ ಬಾಳಿಕೆ ಬರುವಂತಹದ್ದು ಅಥವಾ ಬಹುದಿನಗಳ ಕಾಲ ಇರುವಂತಹದ್ದು
ଉଦାହରଣ :
ಸೂರ್ಯ, ಚಂದ್ರ, ನಕ್ಷತ್ರಾದಿಗಳು ದೀರ್ಘಕಾಲಿನ ಆಯಸ್ಸನ್ನು ಉಳ್ಳವುಗಳು.
ସମକକ୍ଷ : ಚಿರಕಾಲೀನ, ಚಿರಕಾಲೀನವಾದ, ಚಿರಕಾಲೀನವಾದಂತ, ಚಿರಕಾಲೀನವಾದಂತಹ, ದೀರ್ಘಕಾಲೀನ, ದೀರ್ಘಕಾಲೀನವಾದ, ದೀರ್ಘಕಾಲೀನವಾದಂತ, ದೀರ್ಘಕಾಲೀನವಾದಂತಹ, ಬಹುಕಾಲೀನವಾದ, ಬಹುಕಾಲೀನವಾದಂತ, ಬಹುಕಾಲೀನವಾದಂತಹ
ଅନ୍ୟ ଭାଷାରେ ଅନୁବାଦ :
Being long-lasting and recurrent or characterized by long suffering.
Chronic indigestion.ଅର୍ଥ : ತುಂಬಾ ವರ್ಷಗಳಿಂದ ಜೀವಂತವಾಗಿರುವಂತಹ
ଉଦାହରଣ :
ಕಾಡಿನಲ್ಲಿ ದೀರ್ಘಕಾಲೀನ ಮರಗಳು ಇವೆ.
ସମକକ୍ଷ : ದೀರ್ಘಕಾಲೀನ, ದೀರ್ಘಕಾಲೀನವಾದ, ದೀರ್ಘಕಾಲೀನವಾದಂತ, ದೀರ್ಘಕಾಲೀನವಾದಂತಹ, ಬಹುಕಾಲೀನವಾದ, ಬಹುಕಾಲೀನವಾದಂತಹ
ଅନ୍ୟ ଭାଷାରେ ଅନୁବାଦ :