ଅର୍ଥ : ಯಾರೋ ಒಬ್ಬರಿಗೆ ದಂಡದ ರೂಪದಲ್ಲಿ ಅವರ ಸ್ಥಾನ, ಕ್ಷೇತ್ರದಿಂದ ಬಿಡಿಸಿ ಹೊರಗೆ ಅಥವಾ ದೂರಕ್ಕೆ ಕಳುಹಿಸುವ ಕ್ರಿಯೆ
ଉଦାହରଣ :
ಬೇರೆ ಜಾತಿಯ ಹುಡುಗಿಯನ್ನು ವಿವಾಹವಾದ ಕಾರಣ ರಾಮನನ್ನು ಜಾತಿಯಿಂದ ಬರಿಷ್ಕಾರ ಮಾಡಲಾಯಿತು.
ସମକକ୍ଷ : ಗಡೀಪಾರು, ತೆಗೆಯುವಿಕೆ, ಹೊರ ಹಾಕುವಿಕೆ, ಹೊರಗೆ ಹಾಕುವಿಕೆ
ଅନ୍ୟ ଭାଷାରେ ଅନୁବାଦ :
The act of expelling a person from their native land.
Men in exile dream of hope.ଅର୍ଥ : ಹೊರಗೆ ಹಾಕುವ ಅಥವಾ ತೆಗೆಯುವ ಕ್ರಿಯೆ
ଉଦାହରଣ :
ಬೇರೆ ಜಾತಿಯ ಹೆಣ್ಣನ್ನು ಮದುಮೆಯಾದ ಕಾರಣ ಸಮಾಜವು ರಾಮನಿಗೆ ಊರಿನಿಂದ ಬಹಿಷ್ಕಾರ ಹಾಕಿದರು
ସମକକ୍ଷ : ಹೊರಹಾಕುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರೂ ವಿಷಯದಲ್ಲಿ ಯಾರೊಂದಿಗಾದರು ಮತಭೇದ ಉಂಟಾದಾಗ ವಿರೋಧ ಅಥವಾ ಅಸಂತೋಷವನ್ನು ಪ್ರಕಟ ಪಡಿಸಲು ಅದನ್ನು ತ್ಯಜಿಸುವುದು
ଉଦାହରଣ :
ಗಾಂಧೀಜಿಯವರು ವಿದೇಶಿ ಸಾಮಾನುಗಳನ್ನು ಬಹಿಷ್ಕರಿಸಲು ನಿರ್ಧರಿಸಿದರು
ସମକକ୍ଷ : ಗಡೀಪಾರು
ଅନ୍ୟ ଭାଷାରେ ଅନୁବାଦ :
A group's refusal to have commercial dealings with some organization in protest against its policies.
boycott