ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಳಿ ଶବ୍ଦର ଅର୍ଥ ଏବଂ ଉଦାହରଣ ।

ಬಳಿ   ಕ್ರಿಯಾಪದ

ଅର୍ଥ : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಸವರುವ ಅಥವಾ ಹಚ್ಚುವ ಕ್ರಿಯೆ

ଉଦାହରଣ : ಕೆಲವು ಜನರು ರೊಟ್ಟಿಯ ಮೇಲೆ ಬೆಣ್ಣೆಯನ್ನು ಸವರುತ್ತಾರೆ.

ସମକକ୍ଷ : ಲೇಪಿಸು, ಸವರು, ಹಚ್ಚು


ଅନ୍ୟ ଭାଷାରେ ଅନୁବାଦ :

किसी एक वस्तु की सतह पर दूसरी वस्तु को फैलाना।

कुछ लोग रोटी पर घी चुपड़ते हैं।
चढ़ाना, चपरना, चुपड़ना, पोतना, लगाना

Cover by spreading something over.

Spread the bread with cheese.
spread

ଅର୍ଥ : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು

ଉଦାହରଣ : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.

ସମକକ୍ଷ : ಬಳೆ, ಮೆತ್ತು, ಲೇಪಿಸು, ಸಾರಿಸು


ଅନ୍ୟ ଭାଷାରେ ଅନୁବାଦ :

गीली वस्तु का पतला लेप चढ़ाना।

वह गोबर से घर लीप रही है।
अनुलेपन करना, आलेप करना, आलेपित करना, नीपना, माँड़ना, लीपना, लेपना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

ଅର୍ଥ : ಯಾವುದಾದರೊಂದು ವಸ್ತುವಿನ ಮೇಲೆ ತೆಳ್ಳಗಿನ ಇನ್ನೊಂದು ವಸ್ತುವನ್ನು ಪದರದ ಹಾಗೆ ಅಂಟಿಸುವ ಪ್ರಕ್ರಿಯೆ

ଉଦାହରଣ : ಮಿಠಾಯಿ ಡಬ್ಬದ ಮೇಲೆ ಕಾಗದವನ್ನು ಹಚ್ಚಿ.

ସମକକ୍ଷ : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಲೇಪ ಹಾಕು, ಲೇಪ-ಹಾಕು, ಲೇಪಹಾಕು, ಲೇಪಿಸು, ಹಚ್ಚು


ଅନ୍ୟ ଭାଷାରେ ଅନୁବାଦ :

किसी वस्तु के ऊपर किसी दूसरी वस्तु की घुमावदार परत चढ़ाना।

मिठाई के डब्बे के ऊपर कागज़ लपेट दो।
लपटाना, लपेटना, लिपटाना

Arrange or fold as a cover or protection.

Wrap the baby before taking her out.
Wrap the present.
wrap, wrap up

ଅର୍ଥ : ಒಂದು ದ್ರವ ಪದಾರ್ಥದಲ್ಲಿ ಮತ್ತೊಂದು ಪದಾರ್ಥವನ್ನು ಕೂಡಿಸಿ ಕರಗಿಸಿ ಮಾಡಿದ ಮಿಶ್ರಣವನ್ನು ಬಳಿಯುವ ಅಥವಾ ಲೇಪಿಸುವ ಕ್ರಿಯೆ

ଉଦାହରଣ : ದೀಪಾವಳಿಯ ಸಮಯದಲ್ಲಿ ಮನೆಗಳಿಗೆ ಬಣ್ಣವನ್ನು ಬಳಿಯುತ್ತಾರೆ.

ସମକକ୍ଷ : ಲೇಪಿಸು, ಸವರು


ଅନ୍ୟ ଭାଷାରେ ଅନୁବାଦ :

कोई घोल किसी वस्तु पर इस प्रकार लगाना कि वह उस पर बैठ या जम जाए।

दिवाली के समय घर को रंगों आदि से पोतते हैं।
पोतना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

ಬಳಿ   ಕ್ರಿಯಾವಿಶೇಷಣ

ଅର୍ଥ : ಯಾವುದೇ ಭೌತಿಕ ವಸ್ತು ಮತ್ತು ಪರಿಕಲ್ಪನಾತ್ಮಕ ವಸ್ತುಗಳ ನಡುವಿನ ಅಂತರ ಕಮ್ಮಿಯಿರುವುದನ್ನು ಸೂಚಿಸುವ ರೀತಿ

ଉଦାହରଣ : ನಮ್ಮ ಮನೆಯ ಹತ್ತಿರ ಒಂದು ಬೇವಿನ ಮರವಿದೆ.

ସମକକ୍ଷ : ನಿಕಟ, ನಿಕಟದಲ್ಲಿ, ನಿಕಟವಾಗಿ, ಬಳಿಗೆ, ಬಳಿಯಲ್ಲಿ, ಸನಿಹ, ಸನಿಹಕ್ಕೆ, ಸನಿಹದಲ್ಲಿ, ಸಮೀಪ, ಸಮೀಪದಲ್ಲಿ, ಸಾನಿಧ್ಯ, ಸಾನಿಧ್ಯದಲ್ಲಿ, ಸಾಮೀಪ್ಯ, ಸಾಮೀಪ್ಯದಲ್ಲಿ, ಹತ್ತಿರ, ಹತ್ತಿರಕ್ಕೆ, ಹತ್ತಿರದಲ್ಲಿ


ଅନ୍ୟ ଭାଷାରେ ଅନୁବାଦ :

समय, स्थान आदि के विचार से थोड़े ही अन्तर पर या कम दूरी पर।

उसका कार्यालय पास ही है।
अर्वाक, अविदूर, करीब, क़रीब, क़रीब में, ढिंग, नजदीक, नज़दीक, नजीक, निकट, निकट में, पास, पास में, मुत्तसिल, सन्निकट, समीप

Not far away in relative terms.

She works nearby.
The planets orbiting nearby are Venus and Mars.
nearby

ଅର୍ଥ : ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು

ଉଦାହରଣ : ನನ್ನ ಹತ್ತಿರ ಒಂದು ಹಸು ಇದೆ.

ସମକକ୍ଷ : ಅಧಿಕಾರದಲ್ಲಿ, ಪಕ್ಕ, ಸಮೀಪ, ಹತ್ತಿರ


ଅନ୍ୟ ଭାଷାରେ ଅନୁବାଦ :

अधिकार में।

मेरे पास एक गाय है।
पास