ଅର୍ଥ : ದೇವರಿಗೆ ಬಲಿ ನೀಡುವಂತಹ ಜೀವಿ
ଉଦାହରଣ :
ಕುರಿ, ಕೋಳಿ ಮೊದಲಾದವುಗಳನ್ನು ಬಲಿಜೀವಿಯ ರೂಪದಲ್ಲಿ ಉಪಯೋಗಿಸುತ್ತಾರೆ.
ସମକକ୍ଷ :
ಬಲಿ ಜೀವ, ಬಲಿ-ಜೀವ, ಬಲಿ-ಜೀವಿ, ಬಲಿಜೀವ, ಬಲಿಜೀವಿ
ଅନ୍ୟ ଭାଷାରେ ଅନୁବାଦ :
वह जीव जो देवता के लिए बलि चढ़ाया जाए।
बकरे, मुर्गे आदि बलि के रूप में उपयोग किये जाते हैं।
बलि,
बलि-जीव,
बलिजीव