ଅର୍ଥ : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ
ଉଦାହରଣ :
ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.
ସମକକ୍ଷ : ಅರ್ಪಣೆ, ಆತ್ಮಾರ್ಪಣೆ, ಆಹುತಿ, ತ್ಯಾಗ, ಬಲಿ, ಸಮರ್ಪಣೆ
ଅନ୍ୟ ଭାଷାରେ ଅନୁବାଦ :
Acting with less concern for yourself than for the success of the joint activity.
self-sacrifice, selflessnessଅର୍ଥ : ಬಲಿಯನ್ನು ನೀಡುವ ಕ್ರಿಯೆ
ଉଦାହରଣ :
ಇಂದಿಗೂ ಕೂಡ ನಮ್ಮ ಜನರು ದೇವಾಲಯಗಳಲ್ಲಿ ಪ್ರಾಣಿ ಬಲಿ ನೀಡುತ್ತಲೇ ಬಂದಿದ್ದಾರೆ.
ଅନ୍ୟ ଭାଷାରେ ଅନୁବାଦ :