ଅର୍ଥ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
ଉଦାହରଣ :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
ସମକକ୍ଷ : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ವರ್ಚಸ್ಸು, ಶಕ್ತಿ, ಹಿರಿಮೆ
ଅନ୍ୟ ଭାଷାରେ ଅନୁବାଦ :
A power to affect persons or events especially power based on prestige etc.
Used her parents' influence to get the job.ଅର୍ଥ : ಶರೀರದ ಶಕ್ತಿ
ଉଦାହରଣ :
ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹೋದರೆ ದೇಹಬಲ ಕಡಿಮೆಯಾಗುತ್ತದೆ.
ସମକକ୍ଷ : ತಾಕತ್ತು, ದೇಹಬಲ, ಶಕ್ತಿ
ଅନ୍ୟ ଭାଷାରେ ଅନୁବାଦ :
शरीर का बल।
पौष्टिक भोजन न मिलने पर ताक़त कम हो जाती है।Physical energy or intensity.
He hit with all the force he could muster.ଅର୍ଥ : ದೃಢವಾಗಿರುವ ಅವಸ್ಥೆ ಅಥವಾ ಭಾವ
ଉଦାହରଣ :
ರಾಮನು ಮಾಡಿದ ಕೆಲಸದಿಂದ ನಮ್ಮ ಸಂಬಂಧ ದೃಢಗೊಂಡಿತು.
ଅନ୍ୟ ଭାଷାରେ ଅନୁବାଦ :
The trait of being resolute.
His resoluteness carried him through the battle.ଅର୍ଥ : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು
ଉଦାହରଣ :
ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.
ଅନ୍ୟ ଭାଷାରେ ଅନୁବାଦ :