ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಬಂದೂಕಿನ ತಲೆಯ ಮೇಲೆ ಕಿರುಗತ್ತಿಯನ್ನು ಹಾಕಿರುತ್ತಾರೆ.
ଉଦାହରଣ : ಓಡುತ್ತಿದ್ದ ಕಳ್ಳರ ಬೆನ್ನಿಗೆ ಸಿಪಾಯಿ ಬರ್ಚಿಯನ್ನು ಹಾಕಿದರು.
ସମକକ୍ଷ : ಈಟಿ
ଅନ୍ୟ ଭାଷାରେ ଅନୁବାଦ :हिन्दी English
वह किरच जो बंदूक के सिरे पर लगी रहती है।
A knife that can be fixed to the end of a rifle and used as a weapon.
ଅର୍ଥ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
ଉଦାହରଣ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
ସମକକ୍ଷ : ಈಟಿ, ಭಲ್ಲೆ, ಶೂಲ
ଅନ୍ୟ ଭାଷାରେ ଅନୁବାଦ :हिन्दी
एक प्रकार का शस्त्र।
ଅର୍ଥ : ಒಂದು ತರಹದ ಈಟಿ
ଉଦାହରଣ : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.
ସମକକ୍ଷ : ಈಟಿ, ಕಠಾರಿ
एक प्रकार की बरछी।
ଅର୍ଥ : ಒಂದು ಪ್ರಕಾರದ ಈಟಿ
ଉଦାହରଣ : ಬೇಟೆಗಾರ ಕಾಡು ಹಂದಿಯನ್ನು ಕೊಲಲ್ಲು ಅದರ ಮೇಲೆ ಬರ್ಚಿಯಿಂದ ಹೊಡೆದ.
ଅର୍ଥ : ಚಿಕ್ಕ ಬರ್ಚಿ
ଉଦାହରଣ : ಅವನು ಬರ್ಚಿಯಿಂದ ಹಾವನ್ನು ಹೊಡೆದನು.
छोटा साँग।
ଅର୍ଥ : ಚಿಕ್ಕ ಈಟಿ
ଉଦାହରଣ : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.
ସମକକ୍ଷ : ಈಟಿ, ಭಲ್ಲೆ
छोटा भाला।
ଅର୍ଥ : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ
ଉଦାହରଣ : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.
भाले की तरह का एक प्राचीन अस्त्र।
ସଂସ୍ଥାପନ କରନ୍ତୁ