ଅର୍ଥ : ಲೇಖನಗಳನ್ನು ಬರೆಯುವ ಕೆಲಸ
ଉଦାହରଣ :
ಅವನು ಲೇಖನ ವೃತ್ತಿಯಿಂದ ಚೆನ್ನಾಗಿ ದುಡ್ಡನ್ನು ಸಂಪಾದಿಸುತ್ತಾನೆ.
ସମକକ୍ଷ : ಲೇಖನ ವೃತ್ತಿ
ଅନ୍ୟ ଭାଷାରେ ଅନୁବାଦ :
The job of clerk.
clerkshipଅର୍ଥ : ಬರೆಯುವ ವೈಕರಿ
ଉଦାହରଣ :
ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು
ସମକକ୍ଷ : ಕೈ ಬರಹ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ, ಬರೆವಣಿಗೆ
ଅନ୍ୟ ଭାଷାରେ ଅନୁବାଦ :
ଅର୍ଥ : ಬರೆದಿರುವಂತಹ ವಸ್ತು
ଉଦାହରଣ :
ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.
ସମକକ୍ଷ : ಅಕ್ಷರ, ತಸಬೀರು, ಬರಹ, ಬರೆದ ಅಕ್ಷರ, ಲಿಪಿ, ಲೇಖನ
ଅନ୍ୟ ଭାଷାରେ ଅନୁବାଦ :
लिखी हुई वस्तु।
पत्र, दस्तावेज, पद्य, गद्य आदि सभी लेख हैं।ଅର୍ଥ : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು
ଉଦାହରଣ :
ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.
ଅନ୍ୟ ଭାଷାରେ ଅନୁବାଦ :
ଅର୍ଥ : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು
ଉଦାହରଣ :
ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.
ଅନ୍ୟ ଭାଷାରେ ଅନୁବାଦ :
The activity of writing by hand.
Handwriting can be slow and painful for one with arthritis.