ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬಯಸದ ଶବ୍ଦର ଅର୍ଥ ଏବଂ ଉଦାହରଣ ।

ಬಯಸದ   ನಾಮಪದ

ଅର୍ଥ : ಅವಾಂಛಿ ಅಥವಾ ಇಷ್ಪವಿಲ್ಲದಂತಾಗುವ ಅವಸ್ಥೆ ಅಥವಾ ಭಾವ

ଉଦାହରଣ : ಭಗವಾನ್ ಮಹಾವೀರನು ಮಾಂಸಹಾರಿ ಜನರಲ್ಲಿ ಮಾಂಸಹಾರದ ಬಗ್ಗೆ ಅವಾಂಛಿತವಾದ ಭಾವನೆಯನ್ನು ಮೂಡಿಸಲು ಪ್ರಯತ್ನಿಸಿದರುಇಂದು ಎಲ್ಲಾ ಕ್ಷೇತ್ರಗಳಲ್ಲಿ ಅವಾಂಛಿತ ಭಾವನೆ ಹೆಚ್ಚಾಗುತ್ತಿದೆ.

ସମକକ୍ଷ : ಅವಾಂಛಿತ, ಇಚ್ಛೆಯಿಲ್ಲದ, ಇಷ್ಟವಿಲ್ಲದ, ಬೇಡವಾದ


ଅନ୍ୟ ଭାଷାରେ ଅନୁବାଦ :

अवांछनीय होने की अवस्था या भाव।

भगवान् महावीर ने मांसाहार के प्रति जनता में अवांछनीयता की भावना पैदा की।
आजकल हर क्षेत्र में अवांछनीयता बढ़ रही है।
अनपेक्षितता, अवांछनीयता

The quality possessed by something that should be avoided.

undesirability

ಬಯಸದ   ಗುಣವಾಚಕ

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯ ಬಗೆಗೆ ಇಚ್ಚೆ ಇರದಿರುವಿಕೆ

ଉଦାହରଣ : ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.

ସମକକ୍ଷ : ಇಷ್ಟವಿಲ್ಲದ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಬಯಸದಂತ, ಬಯಸದಂತಹ, ಬೇಡವಾದ, ಬೇಡವಾದಂತ, ಬೇಡವಾದಂತಹ


ଅନ୍ୟ ଭାଷାରେ ଅନୁବାଦ :

Having or feeling no desire.

A very private man, totally undesirous of public office.
undesiring, undesirous

ଅର୍ଥ : ಯಾರಿಂದ ಅಥವಾ ಯಾವುದಾದರೊಂದರಿಂದ ಅಪೇಕ್ಷೆಯಿಲ್ಲದಂತಹ

ଉଦାହରଣ : ಗೀತಾಳ ಅನುಸಾರವಾಗಿ ಅನಪೇಕ್ಷಿತವಾದ ಕೆಲವನ್ನು ಮಾಡಬೇಕು.

ସମକକ୍ଷ : ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಪೇಕ್ಷಾರಹಿತವಾದ, ಅಪೇಕ್ಷಾರಹಿತವಾದಂತ, ಅಪೇಕ್ಷಾರಹಿತವಾದಂತಹ, ಅಪೇಕ್ಷೆರಹಿತವಾದ, ಅಪೇಕ್ಷೆರಹಿತವಾದಂತ, ಅಪೇಕ್ಷೆರಹಿತವಾದಂತಹ, ಬಯಸದಂತ, ಬಯಸದಂತಹ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ, ಬೇಡದ, ಬೇಡದಂತ, ಬೇಡದಂತಹ, ಬೇಡದೆಯಿರುವ, ಬೇಡದೆಯಿರುವಂತ, ಬೇಡದೆಯಿರುವಂತಹ


ଅନ୍ୟ ଭାଷାରେ ଅନୁବାଦ :

जिसे या जिससे अपेक्षा न हो।

गीता के अनुसार अनपेक्ष कर्म करना चाहिए।
अनपेक्ष, अपेक्षारहित