ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಬತ್ತಿ ଶବ୍ଦର ଅର୍ଥ ଏବଂ ଉଦାହରଣ ।

ಬತ್ತಿ   ನಾಮಪದ

ଅର୍ଥ : ಬತ್ತಿಯ ತರಹದ ಗುಂಡಗಿರುವ ಉದ್ದನೆಯ ವಸ್ತು

ଉଦାହରଣ : ಫಕೀರನು ದೂಪಬತ್ತಿಯನ್ನು ಉರಿಸುತ್ತಾ ಮಸೀದಿಯ ಮುಂದೆ ಕುಳಿತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

बाती के तरह की कोई गोलाकार लम्बी चीज।

फकीर धूपबत्ती जलाकर मस्ज़िद के सामने बैठा है।
बत्ती

ଅର୍ଥ : ಬಟ್ಟೆ ಅಥವಾ ನೂಲುಗಳಿಂದ ಮಾಡಿದ್ದು ತೈಲ ಪದಾರ್ಥವನ್ನು ಹೀರುವ ತೆಳುವಾದ ಸಣ್ಣ ದಾರದಂತಿರುವ ವಸ್ತು

ଉଦାହରଣ : ದೀಪದ ಬತ್ತಿ ಆರಿಹೋಗಿದೆ.


ଅନ୍ୟ ଭାଷାରେ ଅନୁବାଦ :

कपड़े की वह धज्जी जो घाव में मवाद सोखने के लिए रखी जाती है।

चिकित्सक उसके घाव में बत्ती डाल रहा है।
बत्ती, बाती, वर्तिका

Any piece of cord that conveys liquid by capillary action.

The physician put a wick in the wound to drain it.
wick

ଅର୍ଥ : ಸುಗಂಧ-ದ್ರವ್ಯ ಅಥವಾ ಜ್ವಲನಶೀಲ ಪದಾರ್ಥವನ್ನು ಕೂಡಿಸಿ ಮಾಡಲಾಗುವಂತಹ ಬತ್ತಿ ಅದನ್ನು ಪೂಜೆ ಮೊದಲಾದವುಗಳ ಸಮಯದಲ್ಲಿ ಉರಿಸಲಾಗುತ್ತದೆ

ଉଦାହରଣ : ಅಗರಬತ್ತಿ, ದೂಪಬತ್ತಿ, ಮೋಂಬತ್ತಿ ಮೊದಲಾದವುಗಳು ಪ್ರಚಲಿತದಲ್ಲಿರುವ ಬತ್ತಿಗಳು.


ଅନ୍ୟ ଭାଷାରେ ଅନୁବାଦ :

गंध-द्रव्य या ज्वलनशील पदार्थ लपेटकर बनायी जाने वाली बत्ती जो पूजन आदि के समय जलाई जाती है।

अगरबत्ती, धूपबत्ती, मोमबत्ती आदि बहुप्रचलित बत्तियाँ हैं।
बत्ती

A substance that produces a fragrant odor when burned.

incense

ଅର୍ଥ : ಹತ್ತಿ ಅಥವಾ ನೂಲಿನಿಂದ ಮಾಡಿರುವ ಉದ್ದವಾದ ಬತ್ತಿಯನ್ನು ದೀಪದಲ್ಲಿ ಇಟ್ಟು ದೀಪ ಹಚ್ಚುವರು

ଉଦାହରଣ : ಅಮ್ಮ ದೀಪದ ಬತ್ತಿಯನ್ನು ದೊಡ್ಡಾಗಿ ಉರಿಯುವಂತೆ ಮಾಡುತ್ತಿದ್ದಾಳೆ.

ସମକକ୍ଷ : ದೀಪದ ಬತ್ತಿ


ଅନ୍ୟ ଭାଷାରେ ଅନୁବାଦ :

रूई या सूत का बटा हुआ लम्बा लच्छा जो दीपक में रखकर जलाते हैं।

माँ दिये की बाती को उकसा रही है।
बत्ती, बाती

A loosely woven cord (in a candle or oil lamp) that draws fuel by capillary action up into the flame.

taper, wick