ଅର୍ଥ : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ
ଉଦାହରଣ :
ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
हाथ, पैर आदि से लगातार मारना।
सिपाही चोर को खूब कूट रहा है।ଅର୍ଥ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ
ଉଦାହରଣ :
ಅವನು ಬೆತ್ತದಿಂದ ಹೊಡೆದನು.
ସମକକ୍ଷ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಾರಿಸು, ಹೊಡಿ, ಹೊಡೆ
ଅନ୍ୟ ଭାଷାରେ ଅନୁବାଦ :
किसी पर किसी वस्तु आदि से आघात करना।
सिपाही चोर को लाठी से मार रहा है।ଅର୍ଥ : ಹೃದಯ ಬಡಿಯುವ ಪ್ರಕ್ರಿಯೆ
ଉଦାହରଣ :
ಸಾಮಾನ್ಯ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಸರಿಸುಮಾರು ಎಪ್ಪತ್ತೆರಡು ಬಾರಿ ಬಡಿಯುವುದು.
ସମକକ୍ଷ : ಬಡಿ
ଅନ୍ୟ ଭାଷାରେ ଅନୁବାଦ :
धक-धक करना या स्पंदित होना।
सामान्य आदमी का हृदय एक मिनट में लगभग बहत्तर बार धड़कता है।ଅର୍ଥ : ಭಯ, ದುರ್ಬಲ, ಜ್ವರ ಮುಂತಾದ ಕಾರಣಗಳಿಂದ ಹೃದಯ ಬಡಿಯುವ ಪ್ರಕ್ರಿಯೆ
ଉଦାହରଣ :
ವ್ಯಕ್ತಿ ಕೋಪಗೊಂಡಾಗ ಹೃದಯದ ಬಡಿತ ಜೋರಾಗುತ್ತದೆ.
ସମକକ୍ଷ : ಬಡಿ
ଅନ୍ୟ ଭାଷାରେ ଅନୁବାଦ :
भय, दुर्बलता, बुखार आदि के कारण हृदय का धक-धक करना या स्पंदित होना।
क्रोधित होने पर हृदय तेज़ी से धड़कता है।