ଅର୍ଥ : ಹೃದಯ ಬಡಿತವನ್ನು ಬಡಿಯುವಂತೆ ಮಾಡುವ ಪ್ರಕ್ರಿಯೆ
ଉଦାହରଣ :
ಹೃದಾಯಾಘಾತದಿಂದ ನರಳುತ್ತಿದ್ದ ವ್ಯಕ್ತಿಯ ಹೃದಯದ ಮೇಲೆ ನಿಧಾವಾಗಿ ಒತ್ತಿ ಹೃದಯ ಬಡಿಯುವಂತೆ ಮಾಡಬೇಕು.
ସମକକ୍ଷ : ಬಡಿಯುವಂತೆ ಮಾಡು
ଅନ୍ୟ ଭାଷାରେ ଅନୁବାଦ :
दिल में धड़क उत्पन्न करना।
हृदयाघात से पीड़ित व्यक्ति के सीने को हल्के से दबाकर उसके हृदय को धड़काना चाहिए।ଅର୍ଥ : ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು
ଉଦାହରଣ :
ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.
ସମକକ୍ଷ : ಊಟಕ್ಕೆ ಹಾಕು, ನೀಡು
ଅନ୍ୟ ଭାଷାରେ ଅନୁବାଦ :
ଅର୍ଥ : ತಟ್ಟೆಗೆ ಅಥವಾ ಎಲೆಗೆ ಊಟವನ್ನು ಬಡಿಸುವ ಪ್ರಕ್ರಿಯೆ
ଉଦାହରଣ :
ಅಮ್ಮ ನಮ್ಮೆಲ್ಲರಿಗೂ ಊಟ ಬಡಿಸುತ್ತಿದ್ದಾಳೆ.
ସମକକ୍ଷ : ಊಟಕ್ಕೆ ಹಾಕು, ನೀಡು
ଅନ୍ୟ ଭାଷାରେ ଅନୁବାଦ :