ଅର୍ଥ : ಗುಂಯಿ ಗುಟ್ಟುವ ಶಬ್ದವನ್ನು ಮಾಡು
ଉଦାହରଣ :
ಈ ಕೀಟವು ಗುಂಯಿ ಗುಟ್ಟುತ್ತಿದೆ.
ସମକକ୍ଷ : ಗುಂಯಿ ಗುಟ್ಟು, ವಟಗುಟ್ಟು
ଅନ୍ୟ ଭାଷାରେ ଅନୁବାଦ :
ଅର୍ଥ : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು
ଉଦାହରଣ :
ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.
ସମକକ୍ଷ : ಬಿರುನುಡಿಗಳನ್ನಾಡು, ವಟಗುಟ್ಟು
ଅନ୍ୟ ଭାଷାରେ ଅନୁବାଦ :
ଅର୍ଥ : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು
ଉଦାହରଣ :
ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.
ସମକକ୍ଷ : ಒಟಗುಟ್ಟು, ಕನವರಿಸು, ಗಳಪು, ಗೊಣಗು, ವ್ಯರ್ಥವಾಗಿ ಹರಟು
ଅନ୍ୟ ଭାଷାରେ ଅନୁବାଦ :
पागलों की तरह व्यर्थ बातें कहना या बोलना।
तेज़ बुखार के कारण वह बड़बड़ा रहा है।ଅର୍ଥ : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ
ଉଦାହରଣ :
ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.
ସମକକ୍ଷ : ಗುಂಯಿ ಗುಟ್ಟು, ವಟಗುಟ್ಟು
ଅନ୍ୟ ଭାଷାରେ ଅନୁବାଦ :
ଅର୍ଥ : ಬಡಬಡಿಸುವ ಕ್ರಿಯೆ
ଉଦାହରଣ :
ಅವರ ಬಡಬಡಿಸುವ ಮಾತುಗಳನ್ನು ಕೇಳಿ ನನ್ನ ನಿದ್ರೆ ಹಾಳಾಯಿತು.
ଅନ୍ୟ ଭାଷାରେ ଅନୁବାଦ :
A low continuous indistinct sound. Often accompanied by movement of the lips without the production of articulate speech.
murmur, murmuration, murmuring, mussitation, mutter, mutteringଅର୍ଥ : ಗುಂಯಿ ಗುಟ್ಟುವ ಶಬ್ದ
ଉଦାହରଣ :
ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?
ସମକକ୍ଷ : ಗುಂಯಿ ಗುಟ್ಟು, ವಟಗುಟ್ಟು
ଅନ୍ୟ ଭାଷାରେ ଅନୁବାଦ :